ಲೇಖಕ ಜಾಜಿ ದೇವೇಂದ್ರಪ್ಪ ಅವರ ಅಧ್ಯಯನಾತ್ಮಕ ಕೃತಿ ’ಸ್ಥಳನಾಮಗಳು’. ಕನ್ನಡ ಸಾಹಿತ್ಯದಲ್ಲಿ ಸ್ಥಳನಾಮಗಳ ಕುರಿತಾದ ಅಧ್ಯಯನ ಅತಿ ವಿರಳ. ಅಂಥದ್ದರಲ್ಲಿ ಲೇಖಕರು ದ್ವಿಭಾಷಿಕ ಅಂದರೆ ಕರ್ನಾಟಕ ಮತ್ತು ಆಂಧ್ರಪ್ರದೇಶದ ಎರಡು ತಾಲ್ಲೂಕಗಳನ್ನು ಆರಿಸಿ ಅಲ್ಲಿನ ಗ್ರಾಮಗಳ ಹೆಸರಿನ ಮೂಲಕ ಭಾಷೆ ವೈವಿಧ್ಯತೆ, ಸಾಮಾಜಿಕ ಮತ್ತು ಭೌಗೋಳಿಕ ಪರಿಸರ, ಜನ ಜೀವನ, ಇತಿಹಾಸ ಮತ್ತು ಸಂಸ್ಕೃತಿಯನ್ನು ವಿಮರ್ಶಾತ್ಮಕವಾಗಿ ಹಾಗೂ ತೌಲನಿಕವಾಗಿ ಅಧ್ಯಯನ ಮಾಡಿದ್ದಾರೆ.
©2024 Book Brahma Private Limited.