ಅಧ್ಯಕ್ಷೀಯ ಮತ್ತು ಸಂಸದೀಯ ಸರ್ಕಾರಗಳು ; ಒಂದು ತೌಲನಿಕ ಅಧ್ಯಯನ

Author : ರೇವಯ್ಯ ಒಡೆಯರ್

Pages 122

₹ 100.00




Year of Publication: 2008
Published by: ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ
Address: ಬೆಂಗಳೂರು
Phone: 08022223538

Synopsys

`ಅಧ್ಯಕ್ಷೀಯ ಮತ್ತು ಸಂಸದೀಯ ಸರ್ಕಾರಗಳು ; ಒಂದು ತೌಲನಿಕ ಅಧ್ಯಯನ ‘ ಕೃತಿಯು ರೇವಯ್ಯ ಒಡೆಯರ್ ಅವರ ಅಧ್ಯಯನ ಕೃತಿ. ಏಳು ಅಧ್ಯಾಯಗಳನ್ನು ಒಳಗೊಂಡಿದ್ದು, ಅಧ್ಯಾಯ ಒಂದರಲ್ಲಿ ಪೀಠಿಕೆ, ಅಧ್ಯಾಯ -2ರಲ್ಲಿ ಅಧ್ಯಕ್ಷೀಯ ಪದ್ದತಿ, ಅಧ್ಯಾಯ-3ರಲ್ಲಿ ಅಧ್ಯಕ್ಷೀಯ ಪದ್ದತಿಯ ರಾಷ್ಟ್ರಗಳು, ಅಧ್ಯಾಯ-4 ಸಂಸದೀಯ ಪದ್ದತಿ, ಅಧ್ಯಾಯ-5ರಲ್ಲಿ ಸಂಸದೀಯ ಪದ್ದತಿಯ ರಾಷ್ಟ್ರಗಳು, ಅಧ್ಯಾಯ-6ರಲ್ಲಿ ತೌಲನಿಕ ಹಾಗೂ ಅಧ್ಯಾಯ-7ರಲ್ಲಿ ಸಮಾರೋಪ ವಿಚಾರಗಳನ್ನು ಒಳಗೊಂಡಿದೆ. ಈ ಕೃತಿಯು ಸರ್ಕಾರಗಳು ಆಡಳಿತ-ರಚನಾತ್ಮಕ ಅಂಶಗಳನ್ನು ಸ್ಪಷ್ಟಪಡಿಸುತ್ತದೆ. 

About the Author

ರೇವಯ್ಯ ಒಡೆಯರ್

ರೇವಯ್ಯ ಒಡೆಯರ್ ಅವರು ಎಂ.ಎ, ಎಂ.ಫಿಲ್, ಪಿಎಚ್.ಡಿ ಪದವೀಧರರು. ಕನ್ನಡ ಕಾದಂಬರಿ ಸಾಹಿತ್ಯದಲ್ಲಿ ಎಂ.ಫಿಲ್ ಹಾಗೂ ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಮಾನವೀಕರಣದ ನೆಲೆಗಳು’ ಪ್ರೌಢ ಪ್ರಬಂಧ ಸಲ್ಲಿಸಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿದ್ದಾರೆ.  ಸಾಹಿತ್ಯದ ಸಿದ್ದಾಂತಗಳನ್ನು ಮಾನವಿಕ ವಿಚಾರಗಳೊಂದಿಗೆ ಅನುಸಂಧಾನಗೊಳಿಸಿ, ತಾತ್ತ್ವಿಕ ಅಭಿಪ್ರಾಯಗಳನ್ನು ಮಂಡಿಸುವಂತಹ ಅನೇಕ ಲೇಖನ ಕಿರುಕೃತಿಗಳನ್ನು ರಚಿಸಿರುತ್ತಾರೆ. ಕುವೆಂಪು ವಿಶ್ವವಿದ್ಯಾಲಯದ ಸಹಕಾರಿ ಅಧ್ಯಯನ ಪೀಠವು ಪ್ರಕಟಿಸಿರುವ ‘ಸದನದಲ್ಲಿ ಕೆ.ಎಚ್. ಪಾಟೀಲ’ ಸಂಪುಟಗಳ ಉಪಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕೃತಿಗಳು : ಉಜ್ಜಯಿನಿ ಶ್ರೀ ಕ್ಷೇತ್ರ ದರ್ಶನ, ಪರಿಪೂರ್ಣ. ಸಂಸದೀಯ ಇತಿಹಾಸ, ನಮ್ಮ ವಿಧಾನಮಂಡಲ, ರಾಜ್ಯಪಾಲರು ಒಂದು ವಿಶ್ಲೇಷಣೆ, ಪ್ರಜಾಪ್ರಭುತ್ವ ...

READ MORE

Related Books