ಅತೀಂದ್ರಿಯ ವಿಜ್ಞಾನ ಮತ್ತು ಆರೋಗ್ಯ

Author : ತೀರ್ಥರಾಮ ವಳಲಂಬೆ

Pages 224

₹ 135.00




Year of Publication: 2014
Published by: ಯಾನ ಪ್ರಕಾಶನ
Address: ಮಂಗಳೂರು

Synopsys

ಚಿಂತಕ ತೀರ್ಥರಾಮ ವಳಲಂಬೆ ಅವರ ಕೃತಿ-ಅತೀಂದ್ರಿಯ ವಿಜ್ಞಾನ ಮತ್ತು ಆರೋಗ್ಯ. ಕಣ್ಣಿಗೆ ಕಾಣುವ ಪಂಚೇಂದ್ರಿಯಗಳು ಮಾತ್ರವಲ್ಲ ಒಂದು ಅತೀಂದ್ರಿಯವೂ ಇದೆ. ಇದನ್ನು ಅಧ್ಯಯನ ಮಾಡುವ ವಿಜ್ಞಾನವೂ ಇದೆ. ಅತೀಂದ್ರಿಯ ವಿಜ್ಞಾನಕ್ಕೂ ಹಾಗೂ ಆರೋಗ್ಯಕ್ಕೂ ಇರುವ ಸಂಬಂಧಗಳು ಹೇಗೆ, ಏನು ಎತ್ತ ಎಂಬುದರ ಸ್ವರೂಪ-ಸ್ವಭಾವಗಳ ಕುರಿತ ಜಿಜ್ಞಾಸೆಯೇ ಈ ಕೃತಿಯ ಜೀವಾಳ.

About the Author

ತೀರ್ಥರಾಮ ವಳಲಂಬೆ

ತೀರ್ಥರಾಮ ವಳಲಂಬೆ ಅವರು ಚಿಂತಕರು.ತತ್ವಜ್ಞಾನ, ಅಧ್ಯಾತ್ಮ ಇವರ ಆಸಕ್ತಿಯ ಕ್ಷೇತ್ರಗಳು. ದೇಶ-ಕಾಲ-ಬದುಕು-ದೇವರು, ಧ್ಯಾನ, ಪುನರ್ಜನ್ಮ ಮತ್ತು ಪುರುಷಾರ್ಥ, ಬ್ರಹ್ಮಜ್ಞಾನ ಮತ್ತು ಬ್ರಹ್ಮವಿದ್ಯೆ, ಇಪ್ಪತ್ತೆಂಟು ಹಣತೆಗಳು, ವಿಚಾರವಾದ, ವಿಜ್ಞಾನ, ಅಧ್ಯಾತ್ಮ, ಮೃತ ಸಂಜೀವಿನಿ, ಅಜಬಿರು -ಇವು ಪ್ರಮುಖ ಕೃತಿಗಳು.  ...

READ MORE

Related Books