ಖ್ಯಾತ ನ್ಯಾಯವಾದಿ ನಾನಿ ಪಾಲ್ಕಿವಾಲ ಅವರು ಬರೆದ ಎಸೆನ್ಷಿಯಲ್ ಯೂನಿಟಿ ಆಫ್ ಆಲ್ ರಿಲಿಜನ್ಸ್ ಎಂಬ ಇಂಗ್ಲಿಷ್ ಪುಸ್ತಕವನ್ನು ಎ.ವಿ.ನರಸಿಂಹ ಮೂರ್ತಿಯವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ಪುಸ್ತಕದ ಮೂಲ ಮಂತ್ರ ಹೀಗಿದೆ, ಪ್ರತಿಯೊಂದು ಶ್ರೇಷ್ಠ ಧರ್ಮದಲ್ಲಿಯೂ ಬೋಧಿಸಲ್ಪಟ್ಟಿರುವ ವಿಶ್ವವ್ಯಾಪಕತೆಯ ಭ್ರಾತೃತ್ವ ಮತ್ತು ಪರಸ್ಪರ ಗೌರವಾದರಗಳ ಸಂದೇಶಗಳಿಗಿಂತ ಹೆಚ್ಚು ಸ್ಪಷ್ಟವಾದದ್ದು ಬೇರೆಲ್ಲಿಯೂ ಕಾಣಬರುವುದಿಲ್ಲ, ಭಾರತೀಯ ಸಂಸ್ಕೃತಿಯ ಮತ್ತು ಇಂದಿಗೂ ಪ್ರಚಲಿತವಾಗಿರುವ ಶ್ರೇಷ್ಠ ಧರ್ಮಗಳ ತಿರುಳು ಅಥವಾ ಸಾರವನ್ನು ಐದು ಅಮರ ಆದರ್ಶಗಳು ಎಂದು ಕರೆಯಲಾಗಿದ್ದು, ಅವುಗಳನ್ನು ಸತ್ಯ, ಧರ್ಮ, ಶಾಂತಿ, ಪ್ರೇಮ ಮತ್ತು ಅಹಿಂಸೆ ಎನ್ನಲಾಗಿದೆ.
©2024 Book Brahma Private Limited.