ಶ್ರೀ ವೈಷ್ಣವ ಸಿದ್ಧಾಂತದ ಸ್ವರೂಪ ತಿಳಿಸುವ ಉತ್ತಮ ಕೈಪಿಡಿ ಎಂದೇ ಖ್ಯಾತಿಯ ‘ಶ್ರೀ ಚಿಕದೇವರಾಜ ಬಿನ್ನಪ’ ವನ್ನು ವಿಶಿಷ್ಟಾದ್ವೈತ ಹಾಗೂ ಉಭಯವೇದಾಂತ ಎಂದೂ ಕರೆಯಲಾಗುತ್ತಿದೆ. ಶ್ರೀ ಚಿಕದೇವರಾಜ ಒಡೆಯರು (1672-1704) ಮೈಸೂರನ್ನು ಆಳಿದ್ದು, ಈ ಕೃತಿಯನ್ನು ಬರೆದಿದ್ದಾರೆ. ಮೈಸೂರಿನ ಆರ್. ತಿರುನಾರಣ ಐಯ್ಯಂಗಾರರು ಮೂಲ ಕೃತಿಯ ತಮಿಳು ಹಾಗೂ ಇಂಗ್ಲಿಷ್ ಅನುವಾದ ಮಾಡಿದ್ದು, ಅದನ್ನು ಲೇಖಕ ಜಿ.ಪಿ. ರಾಜರತ್ನಂ ಅವರು ಹೊಸಗನ್ನಡಕ್ಕೆ ಅನುವಾದಿಸಿದ್ದಾರೆ. ಓದುಗರ ಅನುಕೂಲಕ್ಕಾಗಿ ಅನುಬಂಧಗಳನ್ನು ನೀಡಿದ್ದಾರೆ.
©2024 Book Brahma Private Limited.