ಬುದ್ಧನ ಪೂರ್ವ ಜನ್ಮದ ಕಥೆಗಳಿಗೆ ಜಾತಕಗಳೆಂದು ಕರೆಯುತ್ತಾರೆ. ನೃತ್ತ ಜಾತಕ, ಬಕ ಜಾತಕ , ಕಾತ್ಯಾಯಿನಿ ಜಾತಕ, ಮಾಂಸ, ಕುರಂಗಮೃಗ, ಕರ್ಕರ, ಗರ್ಹಿತ, ಮಹಾಪಿಂಗಲ, ಜನಶಕುನ, ವರ್ತಕ, ಚರ್ಮಶಾಟಕ, ರಾಜೋವಾದ, ಗಿರಿದಂತ, ಉರಗ ಹೀಗೆ ಒಟ್ಟು 38 ಜಾತಕಗಳಿವೆ. ಆ ಪೈಕಿ, ಗಾಂಗೇಯ ಜಾತಕವೂ ಒಂದು. ಈ ಎಲ್ಲವುಗಳನ್ನು ಪಾಲೀ ಭಾಷೆಯಿಂದ ಲೇಖಕರು ಕನ್ನಡಕ್ಕೆ ಅನುವಾದಿಸಿದ್ದಾರೆ.
©2024 Book Brahma Private Limited.