ವಿಶ್ವವು ಸಂತೋಷ ಮತ್ತು ಶಾಂತಿಯಿಂದ ಬಾಳಬೇಕಾದರೆ ಮಾನವನ ಜೀವನವನ್ನು ಉದಾತ್ತವನ್ನಾಗಿ ಮಾಡಿ ಅವನ ಆತ್ಮವನ್ನು ಬೆಳಗುವಂತೆ ಮಾಡಬೇಕು ಎಂಬುದು ಯೋಗೇಶ್ವರ್ ಅವರ ಕವಿತೆಗಳ ಪ್ರಮುಖ ಆಶಯವಾಗಿದೆ. ಹಾಗೆ ಮಾಡಿದರೆ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಿ ಮಾನವನ ಹೊಸ ಆಕಾಂಕ್ಷೆಗಳಿಗೆ ಅವಕಾಶವಾಗುತ್ತವೆ, ಅವನ ಅನೇಕ ದುಃಖಗಳು ಕಡಿಮೆಯಾಗುತ್ತವೆ ಎಂಬ ನಂಬಿಕೆಯಿಂದ ಹೊರತಂದ ಈ ಸಂಕಲನಕ್ಕೆ ಯೋಗೇಶ್ವರ್ ಅವರ ಜೀವನಾನುಭವಗಳೇ ತಳಹದಿ. ಅವರ ಕವಿತೆಗಳ ಭಾವಾನುವಾದ ಸರಳವಾದ ಗದ್ಯರೂಪದಲ್ಲಿದೆ.
©2025 Book Brahma Private Limited.