ಪೌಲ್ ಕಾರೂಸ್ ಅವರು ರಚಿಸಿದ ಈ ಕೃತಿಯನ್ನು ಐ.ಎ.ಎಸ್. ಅಧಿಕಾರಿ ಶ್ರೀ ಬಿ.ಆರ್. ಜಯರಾಮರಾಜೇ ಅರಸ್ ಅವರು ಕನ್ನಡಕ್ಕೆ ತಂದಿದ್ದಾರೆ. ಕೆಲವು ಪಾತ್ರಗಳ ಮೂಲಕ, ಲೌಕಿಕವಾದ ದೃಷ್ಟಾಂತಗಳ ಹಾಗೂ ಕಥೆಗಳ ಮೂಲಕ ಬೌದ್ಧಧರ್ಮದ ಅನನ್ಯತೆ, ವೈಶಿಷ್ಟ್ಯ ಹಾಗೂ ನಿರ್ವಾಣ ತತ್ತ್ವದ ಸಾರಭೂತ ವಿಚಾರಗಳನ್ನು ಈ ಕೃತಿಯೂ ಹೊಂದಿದೆ. ಆನಂದವೆಂದರೆ ಏನು, ಅದನ್ನು ಪಡೆಯುವ ಬಗೆ, ಅಹಂ ಎಂದರೆ ಏನು, ಕೆಳವರ್ಗದವರ ಬಗ್ಗೆ ಬೌದ್ಧಧರ್ಮದ ಕಳಕಳಿ, ಕರ್ಮಗಳ ಅಮರತ್ವ, ಕರ್ಮದಿಂದಲೇ ಮುಕ್ತಿ ಈ ಸಂಗತಿಗಳ ಕುರಿತ ಮಾಹಿತಿಯನ್ನು ಲೇಖಕರು ಈ ಕೃತಿಯಲ್ಲಿ ಒದಗಿಸಿದ್ದಾರೆ.
©2024 Book Brahma Private Limited.