ಬಂಡಾಯ ಕಾವ್ಯ ಮತ್ತು ಜಾನಪದ-ಎಂಬುದು ಡಾ. ಬಸವರಾಜ ಸಬರದ ಅವರ ತೌಲನಿಕ ಅಧ್ಯಯನದ ಕೃತಿ. ಬಂಡಾಯ ಕಾವ್ಯ ಪರಂಪರೆಯ ಹುಟ್ಟು, ಬೆಳವಣಿಗೆ, ಅಭಿವೃದ್ಧಿಯ ಕುರಿತ ಚಿತ್ರಣವಿದೆ. ಇದರಲ್ಲಿ ಬಂಡಾಯ ಕಾವ್ಯ ಪರಂಪರೆ, ಜನಪದ ಹಾಡುಗಬ್ಬಗಳ ಪ್ರಭಾವ, ಜನಪದ ಗೇಯತೆ-ಆಡು ನುಡಿಗಳು, ಭೂಮಿ ಜಾನಪದ, ಆಕಾಶ ಜಾನಪದ, ಸಸ್ಯ ಜಾನಪದ, ಪ್ರಾಣಿ ಜಾನಪದ, ಗ್ರಾಮ ದೇವತೆಗಳು, ಹಬ್ಬಗಳು ಮತ್ತು ಬರಗಾಲ ಮತ್ತು ಮಳೆರಾಯನ ಕುರಿತು ಈ ಕೃತಿಯು ಚಿತ್ರಣ ನೀಡಿದೆ.
©2024 Book Brahma Private Limited.