ಅರಿವ ಸಿರಿ

Author : ವಿಜಯಕುಮಾರ ಜಿ. ಪರುತೆ

Pages 112

₹ 0.00




Year of Publication: 2009
Published by: ಶ್ರೀ ಮತಿ ವಿ.ಜಿ ಪದವಿ ಮಹಿಳಾ ಮಹಾವಿದ್ಯಾಲಯ
Address: ಕಲಬುರಗಿ

Synopsys

ಲೇಖಕ ಡಾ.ವಿಜಯಕುಮಾರ ಜಿ ಪರುತೆ.ಹಾಗೂ ಡಾ. ಈಶ್ವರಯ್ಯ ಮಠ ಅವರ ಸಂಪಾದಕತ್ವದಲ್ಲಿ ಅರಿವು ಸಿರಿ ಕೃತಿ ಕಾಲೇಜಿನ ಕನ್ನಡ, ಇಂಗ್ಲಿಷ್, ಹಿಂದಿ ಹಾಗೂ ಉರ್ದು ವಿಭಾಗದ ವತಿಯಿಂದ ಅನೇಕ ಲೇಖನಗಳು ಒಳಗೊಂಡಿವೆ ವಿದ್ಯಾರ್ಥಿ ಹಾಗೂ ಪ್ರಾಧ್ಯಾಪಕರು ಲೇಖನಗಳು ಬರೆದಿದ್ದಾರ ಮಗುವಿನ ಸಂಪತ್ತು, ಭಯೋತ್ಪಾದನೆ, ಮಾನವ ಸಂಪನ್ಮೂಲ ಅಭಿವೃದ್ಧಿ, ಮಹಿಳೆ ಮತ್ತು ಕಾನೂನು, ವಿಶ್ವ ಭಾರತಿ, ಕನ್ನಡದ ಪ್ರಥಮಗಳು,ಗಣಿತ ವಿಸ್ಮಯಗಳು, ನಿಮಗಿದು ತಿಳಿದಿರಲಿ, ಕಾಲೇಜು ಕುರಿತು ವಿವಿಧ ವಿಭಾಗಗಳ ವಾರ್ಷಿಕ ವರದಿಗಳು ಒಳಗೊಂಡಿವೆ. ಬೆಲೆ ನಮೂದಿಸಿಲ್ಲ. 

About the Author

ವಿಜಯಕುಮಾರ ಜಿ. ಪರುತೆ
(18 May 1963)

ಲೇಖಕ ಡಾ. ವಿಜಯಕುಮಾರ ಜಿ. ಪರುತೆ ಅವರು ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಕಾಳಗಿಯವರು. ತಂದೆ ಗುರುಪಾದಪ್ಪ, ತಾಯಿ ಗುರು ಬಾಯಿ. ಕಾಳಗಿಯಲ್ಲಿ ಎಸ್ ಎಸ್ ಎಲ್ ಸಿ ಹಾಗೂ ನಂತರ ಬಿಎ ಪದವಿವರೆಗೆ ಕಲಬುರಗಿಯಲ್ಲಿ, ಗುಲಬರ್ಗಾ ವಿಶ್ವವಿದ್ಯಾಲಯದಿಂದ ಎಂ.ಎ (ಹಿಂದಿ) ಹಾಗೂ ಧಾರವಾಡದ ಕರ್ನಾಟಕ ವಿ.ವಿ.ಯಿಂದ ಎಂ.ಎ (ಕನ್ನಡ) ಪದವಿ ಪಡೆದರು. ಗುಲಬಗಾ ವಿವಿಯಿಂದ (2006) ಪಿಎಚ್ ಡಿ ಪಡೆದರು. ಕನ್ನಡ ಸಾಹಿತ್ಯ ಪರಿಷತ್ ಚಿಂಚೋಳಿ ತಾಲೂಕು (2001-08) ಅಧ್ಯಕ್ಷರಾಗಿ, ಕಲಬುರ್ಗಿ ಜಿಲ್ಲಾ ಕ.ಸಾ.ಪರಿಷತ್ತಿನ ಗೌರವ (2008-12) ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಕಲಬುರಗಿಯ ಶರಣಬಸವೇಶ್ವರ ಮಹಾವಿದ್ಯಾಲಯದಲ್ಲಿ ತಾತ್ಕಾಲಿಕ ...

READ MORE

Related Books