ಲೇಖಕ ಡಾ.ವಿಜಯಕುಮಾರ ಜಿ ಪರುತೆ ಅವರು ಸಂಪಾದಿಸಿದ ಸ್ಮರಣ ಸಂಚಿಕೆ-ಪ್ರೇರಣಾ. ಕಳೆದ 25 ವರ್ಷಗಳಲ್ಲಿ ಚಿಂಚೋಳಿ-ಚಂದಾಪುರ ಮಹಿಳಾ ಮಂಡಳವು ಸಾಂಸ್ಕೃತಿಕ, ಶೈಕ್ಷಣಿಕ, ಸಾಮಾಜಿಕ, ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಕೈಗೊಂಡಿದೆ. ವಿಶ್ವ ಮಹಿಳಾ ವರ್ಷದ ಪ್ರೇರಣೆ ಅಂಗವಾಗಿ ಕೃತಿ ಪ್ರಕಟಗೊಂಡಿದೆ.ಮಹಿಳೆ ಮತ್ತು ಸಂಸ್ಕೃತಿ ಸ್ತ್ರೀ ಮತ್ತು ಶಿಕ್ಷಣ, ಸ್ತ್ರೀ ಮತ್ತು ವರದಕ್ಷಿಣೆ, ರೂಪದರ್ಶಿ ಮಹಿಳೆ, ವಾಯುಯಾನ, ರಾಷ್ಟ್ರ ನಿರ್ಮಾಣದ ಲ್ಲಿ ಸ್ತ್ರೀ ಪಾತ್ರ, ಸ್ತ್ರೀ ಮತ್ತು ಆರೋಗ್ಯ ಶಾಂತಿ ಸಮಾಜ, ಶಿಶು ಪಾಲನೆ ಮತ್ತು ಮಹಿಳೆ ಹೀಗೆ ಮಹಿಳಾ ಸಬಲೀಕರಣ ಹಾಗೂ ಜಾಗೃತಿ ಮೂಡಿಸುವ ಲೇಖನಗಳಿವೆ.
©2025 Book Brahma Private Limited.