ಭಿ.ಪ. ಕಾಳೆ ಅವರು ಬರೆದ ಪತ್ತೆದಾರಿ ಕಾದಂಬರಿ-ಅಂಬಿಕೆ. ಒಂದು ಹೆಣ್ಣು ಪುರುಷನಿಗಿಂತ ಹೇಗೆ ಉತ್ತಮ ಪತ್ತೆದಾರರಳಾಗಲು ಸಾಧ್ಯ? ಎಂಬುದನ್ನು ಬಿಂಬಿಸುವ ಕಾದಂಬರಿ ಇದು. ಸನ್ನಿವೇಶಗಳ ಜೋಡಣೆ, ಪಾತ್ರಗಳ ಸಂಭಾಷಣೆ, ಕಥೆ ಹೇಳುವ ನಿರೂಪಣಾ ಶೈಲಿ ತುಂಬಾ ಪರಿಣಾಮಕಾರಿಯಾಗಿದ್ದು, ಪುಸ್ತಕವು ಓದುಗರನ್ನು ಸೆಳೆಯುತ್ತದೆ.
©2024 Book Brahma Private Limited.