ಮೂಡಲಪಾಯ ಯಕ್ಷಗಾನ ಬಯಲಾಟಕ್ಕೆ ಐದು ಶತಮಾನಗಳಿಗೂ ಹೆಚ್ಚಿನ ಇತಿಹಾಸವಿರುವ ರಂಗಪ್ರಕಾರ. ಕನ್ನಡ ಜನಪದ ರಂಗಭೂಮಿ ಪರಂಪರೆಯಲ್ಲಿ ಮೂಡಲಪಾಯ ಯಕ್ಷಗಾನವು ಸಾಹಿತ್ಯ-ಸಂಗೀತ-ಹಾಡುಗಾರಿಕೆ-ಮಾತುಗಾರಿಕೆ-ಬಣ್ಣಗಾರಿಕೆ-ಅಭಿನಯ-ಕುಣಿತ-ವೇಷಭೂಷಣ ಮುಂತಾದ ಅಂಶಗಳನ್ನೊಳಗೊಂಡ ಗ್ರಾಮೀಣ ಮನರಂಜನಾ ಮಾಧ್ಯಮವಾಗಿದೆ. ಪ್ರಸ್ತುತ ‘ಮೂಡಲಪಾಯ ಯಕ್ಷಗಾನ’ ಕೃತಿಯು ಈ ಬಯಲಾಟದ ಹುಟ್ಟು, ಬೆಳವಣಿಗೆ, ವಿಶೇಷತೆ ಕುರಿತು ವಿಶ್ಲೇಷಣಾತ್ಮಕ ಬರಹವನ್ನು ಹೊಂದಿದೆ.
http://kanaja.in/ebook/images/PDF/%E0%B2%AE%E0%B3%82%E0%B2%A1%E0%B2%B2%E0%B2%AA%E0%B2%BE%E0%B2%AF%20%E0%B2%AF%E0%B2%95%E0%B3%8D%E0%B2%B7%E0%B2%97%E0%B2%BE%E0%B2%A8.pdf
©2024 Book Brahma Private Limited.