ಲೇಖಕ ಲಕ್ಷ್ಮೀಶ್ ಹೆಗಡೆ ಸೋಂದಾ ಅವರ ಕೃತಿ ಯಕ್ಷಗಾನದಲ್ಲಿ ಪ್ರಾಂತೀಯ ಪ್ರಭೇದಗಳು. ಪ್ರಸ್ತುತ ಕೃತಿ ಕರ್ನಾಟಕ ಯಕ್ಷಗಾನ ಅಕಾಡೆಮಿಗೆ ಸಲ್ಲಿಸಿದ ಫೆಲೋಶಿಪ್ ಕಾರ್ಯದ್ದಾಗಿದ್ದು ಒಂದು ಸಂಶೋಧನಾ ಕೃತಿಯಾಗಿದೆ.ಯಕ್ಷಗಾನದ ಮೂರು ಪ್ರಮುಖ ಪ್ರಭೇದಗಳವೈಶಿಷ್ಟ್ಯತೆಗಳ ಸಂಶೋಧನಾತ್ಮಕ ಅವಲೋಕನ ಈ ಕೃತಿಯ ತಿರುಳಾಗಿದ್ದು, ಅನೇಕ ಮಹತ್ವದ ಸಂಗತಿಗಳು ಕೃತಿಯ ಧ್ವನಿಯಾಗಿದೆ.
©2024 Book Brahma Private Limited.