ಬೇದ್ರೆ ಮಂಜುನಾಥ್ ಅವರ ಶಿಕ್ಷಣ ಸಂಬಂಧಿತ ಕೃತಿ ಗೆದ್ದೇ ಗೆಲ್ತೀವಿ. ಸ್ಪರ್ಧಾತ್ಮಕ ಪರೀಕ್ಷೆಗಳು, ವೃತ್ತಿ ಮಾರ್ಗದರ್ಶನ, ಹೊಸ ಹೊಸ ಕೋರ್ಸ್ ಗಳ ಮಾಹಿತಿಯ ಜೊತೆಗೆ ಸಾಹಿತ್ಯ ಕೈಪಿಡಿ ಈ ಕೃತಿ. ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಡಿ. ಜೆ. ಮಂಜುನಾಥ ರೆಡ್ಡಿ ಅವರು ಕೃತಿಯಲ್ಲಿ ಬೆನ್ನುಡಿಯ ಮಾತುಗಳನ್ನು ಬರೆದಿದ್ದು, 'ಈ ಕೃತಿಯಲ್ಲಿರುವ 8 ಭಾಗಗಳಲ್ಲಿನ 100+ ಆಧ್ಯಾಯಗಳಲ್ಲಿ ಇಂಜಿನಿಯರಿಂಗ್, ಮೆಡಿಕಲ್, ಬೇಸಿಕ್ ಸೈನ್ಸ್ ಆರ್ಟ್ಸ್ ಇತ್ಯಾದಿ ವಿಷಯಗಳಲ್ಲಿರುವ ಹೊಸ ಕೋರ್ಸ್‌ಗಳು, ಸ್ಪರ್ಧಾತ್ಮಕ ಪರೀಕ್ಷೆಗಳು, ಸ್ವಯಂ ಉದ್ಯೋಗ, ಕೌಶಲಗಳು, ವ್ಯಮಾರ್ಗದರ್ಶನ ಕುರಿತ ವಿಪುಲ ಮಾಹಿತಿ ಸಂಗ್ರಹಿತವಾಗಿದೆ. ವ್ಯಕ್ತಿತ್ವ ವಿಕಾಸ ಮತ್ತು ಯಶಸ್ಸಿನ ಕಥೆಗಳು ಏಟ ಕೊನೆಯ ಭಾಗ ಅತ್ಮವಿಶ್ವಾಸವನ್ನು ಹೆಚ್ಚಿಸುವ ಜಾನಿಕ್ ನಂತೆ ಕೆಲಸ ಮಾಡುವುದರಿಂದ ಯುವಜನರು ಭಾಗವನ್ನು ಮೊದಲಿಗೆ ಓಡಿದಲ್ಲಿ ಹೆಚ್ಚು ಲಾಭವಾಗುತ್ತದೆ.' ಎನ್ನುತ್ತಾರೆ.
©2024 Book Brahma Private Limited.