'ಕನ್ನಡ ಸಾಹಿತ್ಯ ಕೋಶ: ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಸಂಗಾತಿ’ ರಾಜಪ್ಪ ದಳವಾಯಿ ಅವರ ಕೃತಿಯಾಗಿದೆ. ಕನ್ನಡ ಸ್ಪರ್ಧಾತ್ಮಕ ಪರೀಕ್ಷೆ, ನೆಟ್, ಸೆಟ್, ಜೆ ಆರ್ ಎಫ್, ಕನ್ನಡ ಉಪನ್ಯಾಸಕ ಹುದ್ದೆ ಮೊದಲಾದ ಪರೀಕ್ಷೆಗಳಿಗೆ ಕಳೆದ ಹಲವು ವರುಶಗಳಿಂದ ಅತ್ಯಂತ ಜನಪ್ರಿಯವಾಗಿರುವ, ಉಪಯೋಗಕಾರಿ ಆಗಿರುವ ಪುಸ್ತಕ ರಾಜಪ್ಪ ದಳವಾಯಿ ಅವರ ಕನ್ನಡ ಸಾಹಿತ್ಯ ಕೋಶ. ಇದು ಕನ್ನಡ ಸಾಹಿತ್ಯದ ಎಲ್ಲ ಹಂತಗಳು, ಪ್ರಕಾರಗಳು, ಅವಶ್ಯವಾದ ವಿವಿಧ ಶಾಸ್ತ್ರಗಳ ಸಾಮಾನ್ಯ ಪರಿಚಯವನ್ನು ಇದು ಮಾಡುತ್ತದೆ.
©2025 Book Brahma Private Limited.