‘ಭಾರತೀಯ ಕಾವ್ಯ ಮೀಮಾಂಸೆ ಹಾಗೂ ಪಾಶ್ಚಾತ್ಯ ಸಾಹಿತ್ಯ ವಿಮರ್ಶೆ’ ಕೃತಿಯು ಐಎಎಸ್, ಕೆಎಎಸ್ ಹಾಗೂ ಎಂ.ಎ ಹೀಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಮರ್ಥವಾಗಿ ಎದರಿಸುಲು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಲೇಖಕಿ ಡಿ.ಮಂಗಳಾ ಪ್ರಿಯದರ್ಶಿನಿ ಅವರು ರಚಿಸಿದ ಕೃತಿ. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ರಚಿಸಿದ್ದು. ಲೇಖಕಿಯ ಆಳ ಅಧ್ಯಯನ, ವಿದ್ಯಾರ್ಥಿಗಳ ಸುಲಭ ಓದಿಗೆ ಸಿಗುವಂತೆ ಭಾಷಾ ಶೈಲಿ, ಸಮೃದ್ಧ ಸಾಹಿತ್ಯ ಈ ಅಂಶಗಳು ಕೃತಿಯ ವೈಶಿಷ್ಟ್ಯ.
©2025 Book Brahma Private Limited.