ರೆವಿನ್ಯೂ (ಕಂದಾಯ) ಕುರಿತ ಹಣಕಾಸು ನಿಯಮಗಳ ಕುರಿತು ವಿವಿಧ ಲೇಖಕರು ಬರೆದ ಸಂಗ್ರಹ ಕೃತಿ ರೆವಿನ್ಯೂ. ರೆವಿನ್ಯೂ ಹೈಯರ್ ಹಾಗೂ ಲೋಯರ್ ಭಾಗ ಎಂದು ವಿಭಾಗಿಸಿ, ಕಂದಾಯ ವಲಯಕ್ಕೆ ಸೀಮಿತಪಡಿಸಿ ಕಾನೂನಿನ ವಿಚಾರಗಳನ್ನು ನೀಡಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆ, ಸಾಮಾನ್ಯ ಜ್ಞಾನ ವೃದ್ಧಿy ಆಸಕ್ತರಿಗೆ ಈ ಕೃತಿ ಪ್ರಯೋಜನಕಾರಿ.
©2025 Book Brahma Private Limited.