ಪದ - ಪ್ರತ್ಯಯ - ಸಂಧಿ, ವಿರುದ್ಧಾರ್ಥಕ ಪದಗಳು, ವಾಕ್ಯ ರಚನೆ, ತತ್ಸಮ-ತದ್ಭವ, ಕನ್ನಡ ಪದಸಂಪತ್ತು, ಅಕ್ಷರ, ಸಮಾಸ, ಛಂದಸ್ಸು, ಕ್ರಿಯಾಪದ, ನಾನಾರ್ಥ, ಕನ್ನಡವನ್ನು ತಪ್ಪಿಲ್ಲದೆ ಹೇಗೆ ಬರೆಯುವುದು’ ಮುಂತಾದ ಕನ್ನಡ ವ್ಯಾಕರಣದ ಕುರಿತು ಸಂಕ್ಷಿಪ್ತ ಪರಿಚಯವನ್ನು ಲೇಖಕ ಟಿ.ಎಸ್. ಗೋಪಾಲ್ ನೀಡಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಈ ಕೃತಿಯನ್ನು ರಚಿಸಲಾಗಿದೆ.
©2024 Book Brahma Private Limited.