ಡಾ. ಟಿ.ಎಸ್. ರಾವ್ ಹಾಗೂ ಎಂ.ಎಲ್. ರಾಘವೇಂದ್ರರಾವ್ ಅವರು ಜಂಟಿಯಾಗಿ ‘ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆ' ಶೀರ್ಷಿಕೆಯಡಿ ಕೃತಿ ರಚಿಸಿದ್ದು, ಪರೀಕ್ಷೆಗಳನ್ನು ಹೇಗೆ ಎದುರಿಸಬೇಕು ಎಂಬ ಬಗ್ಗೆ ಉತ್ತಮವಾದ ಅಂಶಗಳನ್ನು ನೀಡಿದ್ದು ಈ ಕೃತಿಯ ವಿಶೇಷತೆ. ವಿಷಯವನ್ನು ಹೇಗೆ ಓದಿ ಗ್ರಹಿಸಬೇಕು, ಹೇಗೆ ನೆನಪಿನಲ್ಲಿಟ್ಟುಕೊಳ್ಳಬೇಕು, ಅದನ್ನು ಹೇಗೆ ಬರೆಯಬೇಕು. ಪರೀಕ್ಷೆಯಂತಹ ನಿಗದಿತ ವೇಳೆಯ ಚೌಕಟ್ಟಿನೊಳಗೆ ಎಲ್ಲ ಪರೀಕ್ಷೆಗಳಿಗೆ ಸೂಕ್ತ ಉತ್ತರವನ್ನು ಬರೆಯುವ ರೀತಿ ಹೀಗೆ ಪರೀಕ್ಷೆ ಎದುರಿಸಲು ಅಗತ್ಯವಿದ್ದ ಎಲ್ಲ ಅಂಶಗಳನ್ನು ಇಲ್ಲಿ ಚರ್ಚಿಸಿ, ವಿದ್ಯಾರ್ಥಿಗಳಿಗೆ ಮನದಟ್ಟು ಮಾಡುವ ಹಾಗೆ ಬರಹಗಳನ್ನು ಒಳಗೊಂಡ ಕೃತಿ ಇದು.
©2025 Book Brahma Private Limited.