ಚಿಂತಕ ತೀರ್ಥರಾಮ ವಳಲಂಬೆ ಅವರ ಕೃತಿ-ಅತೀಂದ್ರಿಯ ವಿಜ್ಞಾನ ಮತ್ತು ಆರೋಗ್ಯ. ಕಣ್ಣಿಗೆ ಕಾಣುವ ಪಂಚೇಂದ್ರಿಯಗಳು ಮಾತ್ರವಲ್ಲ ಒಂದು ಅತೀಂದ್ರಿಯವೂ ಇದೆ. ಇದನ್ನು ಅಧ್ಯಯನ ಮಾಡುವ ವಿಜ್ಞಾನವೂ ಇದೆ. ಅತೀಂದ್ರಿಯ ವಿಜ್ಞಾನಕ್ಕೂ ಹಾಗೂ ಆರೋಗ್ಯಕ್ಕೂ ಇರುವ ಸಂಬಂಧಗಳು ಹೇಗೆ, ಏನು ಎತ್ತ ಎಂಬುದರ ಸ್ವರೂಪ-ಸ್ವಭಾವಗಳ ಕುರಿತ ಜಿಜ್ಞಾಸೆಯೇ ಈ ಕೃತಿಯ ಜೀವಾಳ.
©2024 Book Brahma Private Limited.