ನಡೆದದ್ದೇ ದಾರಿ

Author : ಶಾ. ಬಾಲುರಾವ್

Pages 96

₹ 50.00




Year of Publication: 1998
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ಕವಿ-ಲೇಖಕ-ಅನುವಾದಕ ಶಾ. ಬಾಲುರಾವ್ ಅವರು ಸುಮಾರು ನಾಲ್ಕು ದಶಕಗಳಾದ್ಯಂತ ರಚಿಸಿದ ೪೮ ಕವಿತೆಗಳ ಸಂಕಲನ ಇದು. `ವಿಷಯ-ವಸ್ತುಗಳಲ್ಲಿ ಹೊಸಹೊಸದನ್ನು ಅರಸುವುದು (ಉದಾ. ಅಲಂಕಾರ ತೊರೆದ ತೀರಾ ಸರಳ ಮಾತುಗಳಲ್ಲಿ ಕವಿತೆಯನ್ನು ಹೊರಡಿಸುವುದು, ಗಂಭೀರ ವಿಷಯವನ್ನು ಸಹ ಹಗುರವಾಗಿ ಹೇಳಿ ಓದುಗರ ಮನ ಮುಟ್ಟಿಸುವುದು), ಹತ್ತು ಮಂದಿಯ ಮುಂದೆ ಓದಲು ಬರುವಂತೆ ಅದರ ನಡೆನುಡಿಗಳಲ್ಲಿ ಅಭಿನಯಶೀಲತೆ ತರುವುದು? ತಮ್ಮ ಈ ಕವಿತೆಗಳ ಆಶಯವೆಂದು ಕವಿ ಹೇಳಿಕೊಂಡಿದ್ದಾರೆ.

About the Author

ಶಾ. ಬಾಲುರಾವ್

ಶಾ. ಬಾಲುರಾವ್ ಅವರು 1929 ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿ ಸಂಪಾದಕರಾಗಿದ್ದವರು. ಇವರ ಪ್ರಮುಖ ಕೃತಿಗಳೆಂದರೆ ಷೇಕ್ಸ್ಪಿಯರಿಗೆ ನಮಸ್ಕಾರ (ಸಂಪಾದಿತ), ಬೆಕ್ಕು–ಬಾವಿ, ಹೋಲೆ…ಹೋಲೆ ಬೆಳ್ಳಕ್ಕಿಮಾಲೆ, ನಡೆದದ್ದೇ ದಾರಿ, ಸೂರ್ಯ ಇವನೊಬ್ಬನೇ ಮುಂತಾದವು.  ...

READ MORE

Related Books