ಎಸ್. ಎನ್. ಬಾಲಗಂಗಾಧರ
ಭಾರತೀಯ ಸಂಸ್ಕೃತಿ ಲೇಖಕರಾದ ಎಸ್. ಎನ್. ಬಾಲಗಂಗಾಧರ ಅವರು ಪ್ರಸ್ತುತ ಜಾಗತಿಕ ಮತ್ತು ಭಾರತೀಯ ಬೌದ್ಧಿಕ ವಲಯದಲ್ಲಿ ಕೇಳಿಬರುತ್ತಿರುವ ಬಹುಮುಖ್ಯ ಹೆಸರು. ಭಾರತದ ಸಂಸ್ಕೃತಿಗಳ ವೈಜ್ಞಾನಿಕ ಅಧ್ಯಯನಕ್ಕೆ ಒಂದು ಹೊಸ ಒಳನೋಟವನ್ನು ನೀಡುತ್ತಾ ಬಂದಿದ್ದಾರೆ. ಮೂಲತಃ ಬೆಂಗಳೂರಿವರಾದ ಪ್ರೊ. ಎಸ್. ಎನ್. ಬಾಲಗಂಗಾಧರ, ಪ್ರಸ್ತುತ ಬೆಲ್ಜಿಯಂ ದೇಶದ ಘೆಂಟ್ ವಿಶ್ವದ್ಯಾಲಯದಲ್ಲಿ ಫಿಲಾಸಫಿ ಪ್ರೊಫೆಸರ್ ಆಗಿದ್ದು, 'ಸಂಸ್ಕೃತಿಗಳ ತುಲನಾತ್ಮಕ ಅಧ್ಯಯನ' ಭಾಗದ ನಿರ್ದೇಶಕರಾಗಿದ್ದಾರೆ. ಇವರು ರಿಲಿಜನ್, ಪಾಶ್ಚಾತ್ಯ ರಾಜಕೀಯ ಚಿಂತನೆಗಳು, ಸೆಕ್ಯುಲರಿಸಂ, ಭಾರತೀಯ ಸಂಸ್ಕೃತಿ, ಸಂಪ್ರದಾಯಗಳು, ವಸಾಹತುಶಾಹಿ ಪ್ರಜ್ಞೆ, ವಸಾಹತೋತ್ತರ ಚಿಂತನೆಗಳು, ಇತಿಹಾಸ, ಭಾರತೀಯ ಕಾನೂನು ವ್ಯವಸ್ಥೆ, ಇತ್ಯಾದಿ ...
READ MORE