ಎಸ್.ಆರ್. ವಿಘ್ನರಾಜ
ಡಾ. ವಿಘ್ನರಾಜ, ಎಸ್.ಆರ್. ಅವರು ಹಸ್ತಪ್ರತಿ ಶಾಸ್ತ್ರದಲ್ಲಿ ವಿಶೇಷ ಪರಿಣತರು. ದಕ್ಷಿಣ ಭಾರತದ ಲಿಪಿಗಳಾದ ಕನ್ನಡ, ತುಳು, ಮಲೆಯಾಳ, ತೆಲುಗು, ನಂದಿನಾಗರಿ ಮತ್ತು ಮರಾಠಿ ಲಿಪಿಗಳಲ್ಲಿರುವ ಹನ್ನೆರಡು ಸಾವಿರಕ್ಕೂ ಮಿಕ್ಕಿ ಜೈನ, ವೈದಿಕ ಮತ್ತು ವೀರಶೈವ ಮತಧರ್ಮಗಳಿಗೆ ಸಂಬಂಧಪಟ್ಟ ಗ್ರಂಥಗಳನ್ನು ಅಧ್ಯಯನ ಮಾಡಿದ್ದಾರೆ. ಅವರಿಗೆ ಪಂಡಿತ ಯಜ್ಞ ನಾರಾಯಣ ಉಡುಪ ಪ್ರತಿಷ್ಠಾನ ನೀಡುವ ವಿದ್ಯತ್ ಪರಂಪರಾ ಪ್ರಶಸ್ತಿ ದೊರೆತಿದೆ. ...
READ MORE