ರಾಜ್ಯದಲ್ಲಿ ಯಾವ ರೀತಿ ವಿದ್ಯುತ್ ಉತ್ಪಾದನೆ ಪ್ರಾರಂಭವಾಯಿತು, ಹೇಗೆ ಬೆಳೆಯಿತು, ಎಲ್ಲಿ ಮುಗ್ಗರಿಸಿತು ಮುಂತಾದ ವಿವರಗಳನ್ನು ಪುಸ್ತಕ ರೂಪದಲ್ಲಿ ನೀಡಿದವರು ಗಜಾನನ ಶರ್ಮ. ವೃತ್ತಿಯಲ್ಲಿ ಇಂಜಿನಿಯರ್ ಆಗಿ ಕರ್ನಾಟಕ ವಿದ್ಯುತ್ ಪ್ರಸರಣ ಸಂಸ್ಥೆಯಲ್ಲಿರುವ ಇವರು ವಿದ್ಯುತ್ ಉತ್ಪಾದನೆ, ಕರ್ನಾಟಕಕ್ಕೆ ವಿದ್ಯುತ್ ಬಂದದ್ದು ಮುಂತಾದ ಮಾಹಿತಿಗಳನ್ನು ಆಸಕ್ತಿ ಹುಟ್ಟುವ ರೀತಿಯಲ್ಲಿ ವಿವರಿಸಿದ್ದಾರೆ.
©2025 Book Brahma Private Limited.