ಹಸ್ತಪ್ರತಿಗಳ ದಾಖಲೀಕರಣದಲ್ಲಿ ಕಂಪ್ಯೂಟರ್ ತಂತ್ರಜ್ಞಾನವನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳಬಹುದು ಹಾಗು ಕಂಪ್ಯೂಟರ್ ಸಾಫ್ಟ್‌ವೇರ್‌ನಲ್ಲಿ ಸೃಷ್ಟಿಸಿಕೊಳ್ಳಬಹುದಾದ ಕನ್ನಡದ ವಿವಿಧ ಸಾಧ್ಯತೆಗಳ ಬಗ್ಗೆ ಈ ಪುಸ್ತಕದಲ್ಲಿ ವಿವರವಾದ ಮಾಹಿತಿಗಳಿವೆ. ಈ ಕೃತಿಯು ಒಳಗೊಂಡಿರುವ ಅಧ್ಯಾಯಗಳೆಂದರೆ: ಅಧ್ಯಯನದ ತಾತ್ವಿಕ ಚೌಕಟ್ಟು ಮತ್ತು ಉದ್ದೇಶ ,ಹಳೆಯ ಅಧ್ಯಯನ ವಿಧಾನಗಳ ಸಂಕ್ಷಿಪ್ತ ಸಮೀಕ್ಷೆ .ಓ. ಸಾಫ್ಟ್‌ವೇರ್ ಅಭಿವೃದ್ಧಿಯ ಹಿಂದಿನ ಉದ್ದೇಶಗಳು ,ಕಂಪ್ಯೂಟರಿನಲ್ಲಿ ಕನ್ನಡ ವರ್ಣಮಾಲೆಯ ವಿನ್ಯಾಸ ಮತ್ತು ಅದರ ವಿವಿಧ ಸಾಧ್ಯತೆಗಳು ಹಾಗೂ ಮಾದರಿಗಳು ,ಬರಹ-ಓದು , ಕನ್ನಡ ಹಸ್ತಪ್ರತಿಗಳು ಮಾಹಿತಿ ತಂತ್ರಜ್ಞಾನ ,ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳ ಮೇಲೆ ಸಾಫ್ಟ್‌ವೇರ್ ಬೆಳವಣಿಗೆಯ ಪರಿಣಾಮಗಳು.
©2024 Book Brahma Private Limited.