ನಯಸೇನ ಮತ್ತು ಅವನ ಧರ್ಮಾಮೃತ

Author : ತಮಿಳ್ ಸೆಲ್ವಿ

Pages 154

₹ 120.00




Year of Publication: 2019
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ಹಂಪಿ-583276
Phone: 08022372388

Synopsys

’ನಯಸೇನ ಮತ್ತು ಅವನ ಧರ್ಮಾಮೃತ’ ಒಂದು ಉತ್ತಮವಾದ ಪರಿಚಯಾತ್ಮಕ ಕೃತಿ. ಡಾ. ತಮಿಳ್ ಸೆಲ್ವಿ ಬರೆದಿದ್ದಾರೆ. ಹಳೆಗನ್ನಡ ಕವಿಗಳ ಪೈಕಿ ನಯಸೇನನು ತನ್ನ ನೆಲಮೂಲ ಸಂಸ್ಕೃತಿಯ ಬೇರುಗಳನ್ನು ಗಟ್ಟಿಯಾಗಿ ಹಿಡಿದಿಟ್ಟವನು. ಅವನ ಜೈನಧರ್ಮದ ಅಭಿಮಾನ ಹಾಗೂ ದೇಸಿ ಪ್ರೀತಿ ಅಧ್ಯಯನ ಯೋಗ್ಯ. ನಯಸೇನನ ಕಾವ್ಯದ ಎಲ್ಲ ಆಯಾಮಗಳ ಕುರಿತು ಈ ಕೃತಿಯು ಉತ್ತಮವಾಗಿ ಪರಿಚಯಿಸಿದೆ.

About the Author

ತಮಿಳ್ ಸೆಲ್ವಿ
(13 April 1969)

ಭಾಷಾಂತರಗಾರ್ತಿ, ಭಾಷಾ ಸಂಶೋಧಕಿ ತಮಿಳ್ ಸೆಲ್ವಿಅವರು ಕನ್ನಡ ಪ್ರಾಧ್ಯಾಪಕರು. 1969 ಮಾರ್ಚ್ 13 ರಂದು ಜನಿಸಿದ ಅವರು ದ್ರಾವಿಡ ಮೂಲದ “ಕನ್ನಡ-ತಮಿಳು” ಎಂಬ ಸಂಶೋಧನಾ ಕೃತಿ ಹೊರತಂದಿದ್ಧಾರೆ. ತಮಿಳು ಕನ್ನಡ ಸಾಹಿತ್ಯದ ಸಂಬಂಧ (ತಮಿಳಿನಲ್ಲಿ-ಸಂಶೋಧನೆ), ಚೋಳ-ಪಲ್ಲವ-ಶಿಲ್ಪಕಲೆ, ಅಶೋಕ ಮಿತ್ರನ್ ಕಥೆಗಳು (ಭಾಷಾಂತರ), ಸಂಕ್ರಾಂತಿ (ಭಾಷಾಂತರ), ಅತ್ತಿಮಬ್ಬೆ (ಸಂಶೋಧನೆ), ಶ್ರೀಲಂಕಾದ ತಮಿಳು ಕವಿತೆಗಳು, 6, 7, 8  ಮತ್ತು 10ನೇ ತರಗತಿಯ ವಿಜ್ಞಾನ ಪಠ್ಯಪುಸ್ತಕಗಳ ಸಂಪಾದನೆ, ನಾನು ಅವನಲ್ಲ ಅವಳು (ಅನುವಾದ). ಕರ್ನಾಟಕ ಲೇಖಕಿಯರ ಸಂಘದ ’ಎಚ್.ವಿ.ಸಾವಿತ್ರಮ್ಮ ದತ್ತಿನಿಧಿ ಬಹುಮಾನ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತ” ಲಭಿಸಿದೆ. ಕಾಂತಾವರ ಕನ್ನಡಸಂಘವು ’ಕರ್ನಾಟಕ ...

READ MORE

Related Books