ತ್ರಿಪದಿಯ ಮೂಲಕ ಲೋಕಾನುಭವವನ್ನು ವ್ಯಕ್ತಪಡಿಸಿದ ಕವಿ ಸರ್ವಜ್ಞ., ಸಮಾಜದ ವಿಮರ್ಶೆಯನ್ನು ಮಾಡಿ, ಜನಮಾನಸದಲ್ಲಿ ನೆಲೆಯೂರಿದ್ದಾರೆ. ಸರ್ವಜ್ಞನ ಕುರಿತು ಬೇರೆ ಬೇರೆ ಲೇಖಕರು ಬರೆದ ಕೃತಿಗಳ ಕುರಿತು ಮಾಹಿತಿ ಇದೆ. ಇದು ಸರ್ವಜ್ಞ ವಚನಗಳ ಕುರಿತ ಸಮಗ್ರ ಕೃತಿ. ಪರಿವಿಡಿ ಇಂತಿದೆ:- ಚನ್ನಪ್ಪ ಉತ್ತಂಗಿಯವರು ಸಂಪಾದಿಸಿದ ಸರ್ವಜ್ಞನ ವಚನಗಳು, ಪ್ರಸ್ತಾವನೆ, ಸರ್ವಜ್ಞನ ಜೀವನ-ದೇಶ-ಕಾಲ-ವಿಚಾರ, ಕವಿ ಸರ್ವಜ್ಞ, ಸರ್ವಜ್ಞನ ವಚನಗಳು, ಸರ್ವಜ್ಞ, ಪೀಠಿಕೆ-ಕವಿ-ಕಾಲ, ಸರ್ವಜ್ಞನ ಬಗೆಗೆ-ವಿಚಾರ-ಅವಿಚಾರ-ಅಪಪ್ರಚಾರ, ಸರ್ವಜ್ಞನ ಪ್ರಕಟಣೆ, ಸರ್ವಜ್ಞನ ವಚನಗಳ ಸಂಪಾದನೆಗಳು: ಒಂದು ಅವಲೋಕನ, ಸರ್ವಜ್ಞನ ಶೈಲಿ, ಕವಿ ಪರಿಚಯ, ಸರ್ವಜ್ಞ: ತೌಲನಿಕ ನೋಟ, ವೇಮನ-ಸರ್ವಜ್ಞ, ಸರ್ವಜ್ಞ ಮತ್ತು ರಿತುವಳ್ಳುವರ್, ತಿರುಕ್ಕುರಳ್ ಮತ್ತು ಸರ್ವಜ್ಞನ ವಚನಗಳು: ಒಂದು ತೌಲನಿಕ ಅಧ್ಯಯನ, ತಿರುವಳ್ಳುವರ್ ಮತ್ತು ಸರ್ವಜ್ಞ, ಸರ್ವಜ್ಞ ಮತ್ತು ಕಬೀರ, ಕಬೀರ ಮತ್ತು ಸರ್ವಜ್ಞ, ಸರ್ವಜ್ಞ ಮತ್ತು ಕಬೀರ್-ತೌಲನಿಕ ನೋಟ, ಸರ್ವಜ್ಞ ಮತ್ತು ವಚನಕಾರರು.
©2024 Book Brahma Private Limited.