ರಾಷ್ಟ್ರ ಕವಿ ಪುರಸ್ಕೃತ ಜಿ.ಎಸ್ ಶಿವರುದ್ರಪ್ಪ ರಾಷ್ಟ್ರಕವಿ ಪುರಸ್ಕಾರದ ಸಮಯದಲ್ಲಿ ಸಂದರ್ಶನಕ್ಕಾಗಿ ಆಕಾಶವಾಣಿಗೆ ಭೇಟಿ ಕೊಟ್ಟಾಗ ಅವರ ಬಗ್ಗೆ ಮಾಡಿದ ಸಂದರ್ಶನದ ಬಗ್ಗೆ ಈ ಸಂಕಲನದಲ್ಲಿ ಕೊಡಲಾಗಿದೆ. ಅವರ ಸಾಹಿತ್ಯದ ಬಗ್ಗೆ, ಹಾಗು ಇನ್ನೂ ಹಲವು ಮಹತ್ವದ ವಿಷಯಗಳ ಬಗ್ಗೆ ಸಂದರ್ಶನ ನಡೆಸಿದ್ದ ಬಗ್ಗೆ ಅವರ ಆಪ್ತರಿಂದ, ಸ್ನೇಹಿತರಿಂದ, ಶಿಷ್ಯರಿಂದ , ಅವರ ಹತ್ತಿರ ಪರಿಚಯಸ್ಥರಿಂದ, ಅವರೆಲ್ಲರ ಅನಿಸಿಕೆಗಳು ಈ ಕೃತಿಯಲ್ಲಿ ಒಳಗೊಂಡಿದೆ. ಅಲ್ಲದೇ ಶಿವರುದ್ರಪ್ಪನವರನ್ನೇ ಸಂದರ್ಶನ ಮಾಡಿದಾಗ ಸಿಕ್ಕ ಕೆಲವು ಚಿಂತನೆಗಳನ್ನು ಕೂಡ ಡಾ. ಎ.ಎಸ್.ಶಂಕರನಾರಾಯಣ ರವರು ಈ ಕೃತಿಯಲ್ಲಿ ಉಲ್ಲೇಖ ಮಾಡಿದ್ದಾರೆ.
©2025 Book Brahma Private Limited.