ಕನ್ನಡ ವಿಶ್ವವಿದ್ಯಾಲಯವು ಜೈನ ಸಾಹಿತ್ಯ ಹಾಗೂ ಸಂಸ್ಕೃತಿ ಅಧ್ಯಯನ ಕೇಂದ್ರದಡಿ ”ಜೈನ ಕವಿ ಕಾವ್ಯ ಮಾಲೆ’ ಶೀರ್ಷಿಕೆಯಡಿ ’ಪೊನ್ನ ಮತ್ತು ಅವನ ಕೃತಿಗಳು’ ಕೃತಿ ಪ್ರಕಟವಾಗಿದೆ. ಲೇಖಕ ಪಂಡಿತ ಕೆ. ರಾಠೋಡ ಅವರು ಪೊನ್ನ ಕವಿಯ ಸಮಗ್ರ ಬದುಕು ಹಾಗೂ ಸಾಹಿತ್ಯಕ ಸಾಧನೆಗಳನ್ನು ಕೃತಿಯಲ್ಲಿ ವಿವರವಾಗಿ ಚರ್ಚಿಸಿದ್ದಾರೆ.
©2025 Book Brahma Private Limited.