ಹಸ್ತಪ್ರತಿಗಳ ಈ ಅಧ್ಯಯನದ ಸಾಂಸ್ಕೃತಿಕ ಮಹತ್ವ, ಕನ್ನಡ ಹಸ್ತಪ್ರತಿಗಳ ಮತ್ತು ಆಧುನೀಕರಣದ ನೆಲೆಗಳು ಹೀಗೆ ಮೂರು ರೀತಿಯ ಚೌಕಟ್ಟಿನೊಳಗೆ, ನಾಡಿನ ವಿವಿಧ ಅಧ್ಯಯನ ಕ್ಷೇತ್ರದ ವಿದ್ವಾಂಸರಿಂದ ಪರಿಣತರಿಂದ ಮಂಡಿತವಾದ ಪ್ರಬಂಧ ಚರ್ಚೆಗಳು ಈ ಸಂಕಲನದಲ್ಲಿ ಅಡಕಗೊಂಡಿವೆ. ಈ ಕೃತಿಯು ಒಳಗೊಂಡಿರುವ ಅಧ್ಯಾಯಗಳೆಂದರೆ: ಹಸ್ತಪ್ರತಿಗಳ ಸಂಗ್ರಹ, ಸಂರಕ್ಷಣೆ, ಮಹತ್ವ , ಹಸ್ತಪ್ರತಿಗಳ ಸಂಗ್ರಹ, ಸಂಪಾದನೆ, ವ್ಯಾಖ್ಯಾನದ ಮಾದರಿಗಳು ,ಚರಿತ್ರೆಯ ಋಣಭಾರದಿಂದ ಬಿಡುಗಡೆ , ಹೊರನಾಡಿನ ಕನ್ನಡ ಹಸ್ತಪ್ರತಿಗಳ ಸಂಗ್ರಹ ಮತ್ತು ಸ್ವರೂಪ ,ಹಸ್ತಪ್ರತಿ ಸಂಗ್ರಹ, ಸಂಪಾದನೆ-ವ್ಯಾಖ್ಯಾನ-ಅಧ್ಯಯನದ ಮಾದರಿಗಳು: ಒಂದು ಟಿಪ್ಪಣಿ , ಹಸ್ತಪ್ರತಿ ಅಧ್ಯಯನದ ಸಾಂಸ್ಕೃತಿಕ ಸವಾಲುಗಳು; ಹಸ್ತಪ್ರತಿ ಅಧ್ಯಯನಕ್ಕಿರಬೇಕಾದ ತಿಳುವಳಿಕೆಗಳು ,ಪ್ರತಿಲಿಪಿಕರಣ: ಕನ್ನಡ ಸಂಸ್ಕೃತಿ ಮತ್ತು ಸಾಮಾಜಿಕ ಸಂದರ್ಭ , ಹಸ್ತಪ್ರತಿಶಾಸ್ತ್ರ ಸಮಕಾಲೀನ ನಿರೀಕ್ಷೆ: ಹರಪ್ರತಿಕಾರರ ಭಾಷಿಕ ನೆಲೆ; ಹಸ್ತಪ್ರತಿಗಳ . ಸಾಂಸ್ಕೃತಿಕ ಮಹತ್ವ; ಹಸ್ತಪ್ರತಿಗಳ ವಿಷಯಗಳ ಅಭಿಸರಣ , ಹಸ್ತಪ್ರತಿಗಳ ಅಧ್ಯಯನದಲ್ಲಿ ಕಂಪ್ಯೂಟರ್ ಬಳಸ: ಕಾಗವಹಿತ ಸಮಾಜದತ್ತ: ಕನ್ನಡ , ಹಸ್ತಪ್ರತಿಗಳ ಗಣಕೀಕರಣ; ಹಸ್ತಪ್ರತಿ ಅಧ್ಯಯನದಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ ,ಹಸ್ತಪ್ರತಿಗಳು : ನಿರ್ಜಿವ ವಸ್ತುಗಳು ,ಹಸ್ತಪ್ರತಿ ಸಂಗ್ರಹ, ಸಂಪಾದನೆ ಹಾಗೂ ವ್ಯಾಖ್ಯಾನದ ಮಾದರಿಗಳು.
©2024 Book Brahma Private Limited.