ಭಾರತದ ಆರ್ಥಿಕ ವ್ಯವಸ್ಥೆ

Author : ಎಚ್ಚಾರ್ಕೆ (ಎಚ್.ಆರ್. ಕೃಷ್ಣಮೂರ್ತಿ, ಹೊಸಬೀಡು)

Pages 897

₹ 590.00




Year of Publication: 2018
Published by: ಸಪ್ನ ಬುಕ್ ಹೌಸ್
Address: # 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು

Synopsys

ಭಾರತದ ಆರ್ಥಿಕ ವ್ಯವಸ್ಥೆ ಎಂಬುದು ಲೇಖಕ ಎಚ್ಚಾರ್ಕೆ (ಎಚ್.ಆರ್. ಕೃಷ್ಣಮೂರ್ತಿ, ಹೊಸಬೀಡು) ಅವರು ಬರೆದ ಕೃತಿ. ಐಎಎಸ್, ಕೆಪಿಎಸ್, ಕೆಇಎಸ್ ಸೇರಿದಂತೆ ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷಾರ್ಥಿಗಳಿಗೆ ಹಾಗೂ ಸ್ಪರ್ಧಾತ್ಮಕ ಪರಿಕ್ಷಾರ್ಥಿಗಳಿಗಾಗಿ ಸಿದ್ಧಪಡಿಸಿದ ಸಾಮಾನ್ಯ ಅಧ್ಯಯನದ ಕೃತಿ ಇದು. ಭಾರತದ ಆರ್ತಿಕ ವ್ಯವಸ್ಥೇಯ ಕುರಿತು ಪ್ರಾಥಮಿಕ ಮಾಹಿತಿಯೊಂದಿಗೆ ವಿವರವಾದ ಜ್ಞಾನವನ್ನು ನೀಡುತ್ತದೆ.

About the Author

ಎಚ್ಚಾರ್ಕೆ (ಎಚ್.ಆರ್. ಕೃಷ್ಣಮೂರ್ತಿ, ಹೊಸಬೀಡು)

ಲೇಖಕ ಎಚ್ಚಾರ್ಕೆ (ಎಚ್.ಆರ್. ಕೃಷ್ಣಮೂರ್ತಿ, ಹೊಸಬೀಡು) ಆರ್ಥಿಕ ವಿಶ್ಲೇಷಕರು. ಕೃತಿಗಳು: ನಿರ್ವಹಣಾ ಅರ್ಥಶಾಸ್ತ್ರ, ಭಾರತದ ಆರ್ಥಿಕ ವ್ಯವಸ್ಥೆ, ಕರ್ನಾಟಕ ಆರ್ಥಿಕತೆ, ಮಿಲೆನಿಯಂ ಸಾಮಾನ್ಯ ಅಧ್ಯಯನ, ಸಮಕಾಲೀನ ಭಾರತದ ಆರ್ಥಿಕತೆ ...

READ MORE

Related Books