ಆಪರೇಷನ್ ವೀರ್ ನಾರ್ ಸಂಜಯ್ ಹೆಚ್.ಪಾಟೀಲ್ ಅವರ ಕೃತಿಯಾಗಿದೆ. ಅರಿಯುವ ಅಂತರರಾಷ್ಟ್ರೀಯವಾಗಿ ಇತ್ತೀಚಿನ ಏಳೆಂಟು ವರ್ಷದಲ್ಲಿ 'ಭಾರತ' ವಿಶ್ವದ ಆಗು-ಹೋಗುಗಳಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುವಂತೆ ಆಗುತ್ತಿರುವುದನ್ನು ವಿಶ್ಲೇಷಿಸಬೇಕಾಗುತ್ತದೆ. ಬದಲಾದ ಕಾಲಾಮಾನದಲ್ಲಿ ಭಾರತದ ವಿದೇಶಾಂಗ ನೀತಿ, ರಾಜತಾಂತ್ರಿಕ ಕೂಟ ನೀತಿ ಹಾಗೂ ತನ್ನ ಆಂತರಿಕ ವಿಚಾರಗಳಲ್ಲಿ ಮೂಗು ತೂರಿಸಲು ಪ್ರಯತ್ನಿಸುವ ಯಾವುದೇ ದೇಶವಿದ್ದರೂ ತಿರುಗೇಟು ನೀಡುವುದರಲ್ಲಿ ತಡ ಮಾಡಲು ಹೋಗುವುದಿಲ್ಲ. ಇದರಿಂದ ತಾನು ಸ್ವಯಂ ಎಷ್ಟು ಶಕ್ತಿಶಾಲಿಯಾಗಿದ್ದೇನೆ ಎಂದು ತೋರಿಸುತ್ತಿದೆ.
©2025 Book Brahma Private Limited.