Year of Publication: 2003 Published by: ಕನ್ನಡ ಪುಸ್ತಕ ಪ್ರಾಧಿಕಾರ Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು
Share On
Synopsys
ಸಮಗ್ರ ನೋಟ ಕೃತಿಯು ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ, ಆಡಳಿತಾಂಗ ಎಂಬ ಚತುರ್ಮುಖ ನೆಲೆಗಳಲ್ಲಿ ಅಡಕೊಂಡಿದೆ. ಇವುಗಳ ಕ್ರಿಯಾ ಕಲಾಪಗಳನ್ನು ಅದು ಸಾಗಬೇಕಾದ ದಾರಿಗಳನ್ನು ಕುರಿತು ಆಳವಾಗಿ ಚಿಂತಿಸುತ್ತದೆ. ಈ ಕೃತಿಯ ಕರ್ತೃ-ಬಿ.ಜಿ. ಬಣಕಾರ.
About the Author
ಬಿ.ಜಿ. ಬಣಕಾರ - 07 February 2018)
ಬಸವಣ್ಣೆಪ್ಪ ಗಡ್ಲೆಪ್ಪ ಬಣಕಾರ (ಬಿ.ಜಿ. ಬಣಕಾರ) ಅವರು ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನವರು. ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿದ್ದರು. ಕರ್ನಾಟಕದ ವಿಧಾನ ಸಭೆಯ ಮಾಜಿ ಅಧ್ಯಕ್ಷರಾಗಿದ್ದರು. ಇವರು ಬರೆದ ಸಮಗ್ರ ನೋಟ ಕೃತಿಯನ್ನು ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿದೆ. ಸಹಕಾರ ರಂಗದ ಏಳು ಬೀಳುಗಳು ಕುರಿತು ಅವರು ಹತ್ತು ಹಲವು ಲೇಖನಗಳಣ್ನು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅವರು 07-02-2018 ರಂದು ನಿಧನರಾದರು. ...