ಕಾಲೇಜಿನ ವಿದ್ಯಾರ್ಥಿಗಳಿಗೆ ಜನಪದ ಗೀತೆಗಳ ಮೂಲಮಟ್ಟುಗಳನ್ನು(1983) ಪರಿಚಯಿಸಲು ಕ್ಷೇತ್ರಕಾರ್ಯ ಮಾಡಲಾಯಿತು. ಹಳ್ಳಿಹಳ್ಳಿಗಳನ್ನು ಸುತ್ತಿ ಧ್ವನಿಮುದ್ರಿಸಿಕೊಂಡು ವಿದ್ಯಾರ್ಥಿಗಳಿಗೆ ಪರಿಚಯಿಸಲಾಯಿತು. ಆಗ ಜನಪದ ಸಂಪನ್ಮೂಲ ವ್ಯಕ್ತಿಗಳ ಪರಿಚಯವಾಗಿ ಜನಪದ ಕಥೆ, ಐತಿಹ್ಯ, ಗಾದೆ, ಒಗಟು, ಹಾಡುಗಳನ್ನು ಸಮೃದ್ಧವಾಗಿ ಸಂಗ್ರಹಿಸಲಾಯಿತು. ಆ ಪೈಕಿ ಪುಸ್ತಕ ರೂಪದಲ್ಲಿ ಬಂದ ಮೊದಲ ಜಾನಪದ ಕಥಾ ಸಂಕಲನ ಇದು. ಜನರ ಆಡುಮಾತಿನಲ್ಲೇ ಅವಲೋಕಿಸಲಾದ ಪುಸ್ತಕ ‘ಸಂಕಥಾ’. ಈ ಕೃತಿಯ ಕರ್ತೃ ಪ್ರಣತಾರ್ತಿ ಹರನ್.
©2024 Book Brahma Private Limited.