ಸಂಕೇತಿ ಜನಪದ ಕಥೆಗಳ ಎರಡನೆಯ ಸಂಪುಟ ‘ಚಿಟಕಲ ಮತ್ತು ಇತರ ಕಥೆಗಳು’. ಅರಕಲಗೂಡು ತಾಲ್ಲೂಕಿನ ಸುಬ್ಬಲಕ್ಷ್ಮಮ್ಮ (7-ಕಥೆ), ಹೊಳೆನರಸೀಪುರ ತಾಲ್ಲೂಕಿನ ಎಚ್.ಆರ್. ನಾರಾಯಣರಾವ್ (25-ಕಥೆ) ಹೇಳಿದ ಒಟ್ಟು 32 ಕಥೆಗಳಿವೆ. ನಿಘಂಟು ಹಾಗೂ ಆಡುಮಾತಿನ ನಿರೂಪಣೆಯನ್ನು ನೀಡಲಾಗಿದೆ.
©2025 Book Brahma Private Limited.