ಲೇಖಕಿ ಬಿ. ಎಸ್. ರುಕ್ಕಮ್ಮ ಹಾಗೂ ಎಸ್. ಆರ್. ರಂಗಮಣಿ ಅವರು ಕಿರಿಯರ ಕಥಾಮಾಲೆಯಡಿ ಸಂಪಾದಿಸಿದ ಕಥೆಗಳು- ʻಬಾಯಿ ಇದ್ದವರು ಬರದಲ್ಲೂ ಬುದುಕುತ್ತಾರೆʼ. ಮಧ್ಯಕಾಲೀನ ಭಾರತದ ಜನಪದ ಕಥೆಗಳ ಕೃತಿ. ವಿನೋದ ಕಥೆಗಳು, ಜಾಣ ಕಥೆಗಳು, ನೀತಿ ಕಥೆಗಳು, ಪ್ರಾಣಿ ಪಕ್ಷಿಗಳ ಕಥೆಗಳು, ಸಾಹಸ ಕಥೆಗಳು, ವೈಜ್ಞಾನಿಕ ಕಥೆಗಳು ಹೀಗೆ ಮಕ್ಕಳ ಪುಸ್ತಕಗಳು ಪ್ರಕಟವಾಗಿವೆ. ಮಕ್ಕಳ ಓದಿನ ಆಸಕ್ತಿಗೆ ಪೋಷಕವಾಗುವುದು ಇದರ ಉದ್ದೇಶ. ಈ ಎಲ್ಲ ಕಥೆಗಳು ಸರಳ ಶೈಲಿಯಲ್ಲಿವೆ. ಮಕ್ಕಳನ್ನು ಆಕರ್ಷಿಸುತ್ತವೆ, ಕುತೂಹಲ ಕೆರಳಿಸುತ್ತವೆ, ಮನರಂಜನೆ ನೀಡುತ್ತವೆ, ನಕ್ಕು ನಲಿಸುತ್ತವೆ.
©2024 Book Brahma Private Limited.