‘ಹೈದರಾಲಿ ಟಿಪೂ ’ ಬಾರ್ಕೂರು ಉದಯ ಅವರ ಇತಿಹಾಸ ಕಥನವಾಗಿದೆ. ಈ ದೇಶದಲ್ಲೇ ಹುಟ್ಟಿ ಬೆಳೆದು ತಲೆಮಾರುಗಳು ಕಳೆದರೂ ಇನ್ನೂ ಪರಕೀಯರೆಂಬ ಹಣೆಪಟ್ಟಿಯೊಂದಿಗೆ ಸೆಣೆಸಬೇಕಾದ ದೌರ್ಭಾಗ್ಯ ಭಾರತೀಯ ಮುಸ್ಲಿಮರದ್ದು. ಅವರೊಂದಿಗೆ ಸೋದರರಂತೆ ವ್ಯವಹರಿಸದೆ ಹೆಜ್ಜೆ ಹೆಜ್ಜೆಗೂ ಅವಮಾನಿಸುವ ಹಿಂದೂಗಳು ಮೊದಲು ಮೊಗಲ್ ಆಳ್ವಿಕೆಯಲ್ಲಿ ಇದ್ದವ ರಲ್ಲವೆ ? ದಕ್ಷ ಆಡಳಿತಗಾರರಾಗಿದ್ದ ಟಿಪೂ - ಹೈದರಾಲಿ ಪರಮತ ಸಹಿಷ್ಣುಗಳೂ ಆಗಿದ್ದ ರೆಂದು ಚರಿತ್ರೆ ತಿಳಿಸುತ್ತದೆ.
ಹೊಸತು-2004- ಜುಲೈ
ಈ ದೇಶದಲ್ಲೇ ಹುಟ್ಟಿ ಬೆಳೆದು ತಲೆಮಾರುಗಳು ಕಳೆದರೂ ಇನ್ನೂ ಪರಕೀಯರೆಂಬ ಹಣೆಪಟ್ಟಿಯೊಂದಿಗೆ ಸೆಣೆಸಬೇಕಾದ ದೌರ್ಭಾಗ್ಯ ಭಾರತೀಯ ಮುಸ್ಲಿಮರದ್ದು. ಅವರೊಂದಿಗೆ ಸೋದರರಂತೆ ವ್ಯವಹರಿಸದೆ ಹೆಜ್ಜೆ ಹೆಜ್ಜೆಗೂ ಅವಮಾನಿಸುವ ಹಿಂದೂಗಳು ಮೊದಲು ಮೊಗಲ್ ಆಳ್ವಿಕೆಯಲ್ಲಿ ಇದ್ದವ ರಲ್ಲವೆ ? ದಕ್ಷ ಆಡಳಿತಗಾರರಾಗಿದ್ದ ಟಿಪೂ - ಹೈದರಾಲಿ ಪರಮತ ಸಹಿಷ್ಣುಗಳೂ ಆಗಿದ್ದ ರೆಂದು ಚರಿತ್ರೆ ತಿಳಿಸುತ್ತದೆ. ಹಾಗಾದರೆ ಮುಸ್ಲಿಮರ ಕೊಡುಗೆ ಭಾರತಕ್ಕೆ ಏನೇನೂ ಇಲ್ಲವೆ ? ಇತಿಹಾಸದ ಪುಟಗಳಿಂದ ಸಂಗ್ರಹಿಸಿದ ಕೆಲವು ಮಾಹಿತಿಗಳನ್ನು ಇಲ್ಲಿ ಚರ್ಚಿಸಲಾಗಿದೆ.
©2025 Book Brahma Private Limited.