ಓಬವ್ವ ಪುಸ್ತಕವನ್ನು ಲೇಖಕ ಜಿ. ವರದರಾಜರಾವ್ ಅವರು ರಚಿಸಿದ್ದಾರೆ. ಈ ಪುಸ್ತಕದಲ್ಲಿ ಕಾವಲುಗಾರನ ಅಶಿಕ್ಷಿತ ಪತ್ನಿಯಾಗಿದ್ದರೂ, ಒನಕೆಯನ್ನೇ ಆಯುಧ ಮಾಡಿ ಶತ್ರು ಸೈನಿಕರ ಮರ್ದನಗೈದ, ತನ್ನ ಬಲಿದಾನದಿಂದ ಚಿತ್ರದುರ್ಗ ಕೋಟೆಯನ್ನು ಉಳಿಸಿದ, ಸತ್ತರೂ ಬದುಕಿಹ ಹೆಣ್ಣುಗಲಿ. ಎಂದು ಓಬವ್ವನ ಕುರಿತಾಗಿ ವರ್ಣಿಸಲಾಗಿದೆ. ಓಬವ್ವನ ಬಾಲ್ಯ ಜೀವನ, ಸಾಹಸಗಾಥೆ, ಆಕೆಯ ಧೈರ್ಯ, ಬದುಕಿನ ಏರು ಪೇರುಗಳು, ದಿಟ್ಟತನ ಹೀಗೆ ಅನೇಕ ಪ್ರಮುಖ ವಿಷಯಗಳನ್ನು ಲೇಖಕರು ಈ ಪುಸ್ತಕದಲ್ಲಿ ಚಿತ್ರಿಸದ್ದಾರೆ.
©2025 Book Brahma Private Limited.