ಬಾರ್ಕೂರ್ ಉದಯ್ ಅವರ ಇತಿಹಾಸ ಸಂಬಂಧಿತ ಕೃತಿ ‘ಗಲ್ಫ್ ಯುದ್ಧ: 1990-91( ಸಾಮ್ರಾಜ್ಯ ಶಾಹಿಯ ಪುನರಾಗಮನ)’. ಈ ಕೃತಿಯಲ್ಲಿ ಗಲ್ಫ್ ಯುದ್ಧಕ್ಕೆ ಕಾರಣವಾದ ಇರಕಾ ಕುವೈತ್ ವಿವಾದ ಮತ್ತು ಗಲ್ಫ್ ಪ್ರದೇಶದಲ್ಲಿ ವಸಾಹತುಶಾಹಿ ಮತ್ತು ಸಾಮ್ರಾಜ್ಯಶಾಹಿ ಹುನ್ನಾರಗಳ ಚಾರಿತ್ಯ್ರಿಕ ಹಿನ್ನೆಲೆ ಕೊಡಲಾಗಿದೆ. ಗಲ್ಫ್ ಯುದ್ಧದ ಹಲವು ಹಂತಗಳ ಘಟನಾವಳಿಗಳು ಯುದ್ಧದ ಪರಿಣಾಮ ಮತ್ತು ಅದರ ಮಹತ್ವವನ್ನು ವಿವರವಾಗಿ ತೆರೆದಿಟ್ಟಿದ್ದಾರೆ.
©2024 Book Brahma Private Limited.