ಜನ ಆಡಿಬಿಡುತ್ತಾರೆ ನೈಷಧಂ ಎಸ್ಸೆ ಅವರ ಕೃತಿಯಾಗಿದೆ. ಈ ಸಣ್ಣ ಸಂಕಲನದಲ್ಲಿ ಐತಿಹಾಸಿಕ ಅಂಶಗಳನ್ನು ಒಳಗೊಂಡ ವಿಷಯಗಳಿವೆ. ಕೆಲವು ಹಿಂದಿನ ಇತಿಹಾಸಕ್ಕೆ ಸಂದವು ಮತ್ತು ಇನ್ನು ಕೆಲವು ವಿಮೋಚನಾಪೂರ್ವ ಮತ್ತು ವಿಮೋಚನೆಯ ನಂತರದ ಕಾಲಕ್ಕೆ ಸೇರಿದವು ಗಳಾಗಿವೆ. ಇವು ಹೊಸ ಚೀನ ಹೇಗೆ ಉಗಮಿಸಿತು ಮತ್ತು ಹೇಗೆ ಪ್ರಪಂಚದಲ್ಲಿ ಪ್ರಬಲಶಕ್ತಿಯಾಗಿ ರೂಪುಗೊಳ್ಳುತ್ತಿದೆ ಎಂಬುದನ್ನು ಮನಗಾಣಿಸುತ್ತವೆ.
©2025 Book Brahma Private Limited.