ರೋಮನ್ ಚಕ್ರಾಧಿಪತ್ಯದ ಚರಿತ್ರೆ ಮತ್ತು ಗಂಡಭೇರುಂಡದ ವಿಕಾಸ

Author : ಎಸ್. ಶ್ರೀಕಂಠಶಾಸ್ತ್ರೀ

Pages 134

₹ 150.00




Year of Publication: 2018
Published by: ದಿವ್ಯ ಪ್ರಕಾಶನ
Address: # 5/1, ನಾಗಪ್ಪ ಬೀದಿ, ಶೇಷಾದ್ರಿಪುರಂ, ಬೆಂಗಳೂರು-560020

Synopsys

ಹಿರಿಯ ಲೇಖಕ ಎಸ್. ಕೃಷ್ಣಶಾಸ್ತ್ರೀ ಅವರ ಕೃತಿ-ರೋಮನ್ ಚಕ್ರಾಧಿಪತ್ಯದ ಚರಿತ್ರೆ ಮತ್ತು ಗಂಡಭೇರುಂಡದ ವಿಕಾಸ. ರೋಮನ್ ಇತಿಹಾಸ ಮೈನವಿರೇಳಿಸುವಂತಹದ್ದು. ಅದರ ಸಾಂಸ್ಕೃತಿಕ ಹಿರಿಮೆ-ಗರಿಮೆ ಅತ್ಯುನ್ನತವಾದದ್ದು. ಸಾಮಾಜಿಕ, ಆಡಳಿತಾತ್ಮಕವಾಗಿಯೂ ಶ್ರೇಷ್ಠ ವಿಚಾರಗಳನ್ನು ನೀಡಿದೆ. ಸಾಮ್ರಾಜ್ಯಗಳನ್ನು ವಿಸ್ತರಿಸುವ ಪರಿಯನ್ನು ತಿಳಿಸುತ್ತದೆ. 1949ರಲ್ಲಿ ರೋಮನ್ ಚಕ್ರಾಧಿಪತ್ಯದ ಚರಿತ್ರೆ ಮೊದಲ ಮುದ್ರಣ ಕಂಡಿತ್ತು. ಗಂಡಭೇರುಂಡದ ವಿಕಾಸ-ಈ ಕೃತಿಯನ್ನು ಎಚ್.ಎಂ. ನಾಗರಾಜ ರಾವ್ ಅವರು ಅನುವಾದಿಸಿದ್ದು, 1941ರಲ್ಲಿ ಮಿಥಿಕ್ ಸೊಸೈಟಿ ಈ ಕೃತಿಯನ್ನು ಪ್ರಕಟಿಸಿತ್ತು.

About the Author

ಎಸ್. ಶ್ರೀಕಂಠಶಾಸ್ತ್ರೀ
(04 November 1904 - 10 May 1974)

ಡಾ. ಎಸ್. ಶ್ರೀಕಂಠ ಶಾಸ್ತ್ರೀ ( ಸೊಂಡೆಕೊಪ್ಪ ಶ್ರೀಕಂಠ ಶಾಸ್ತ್ರೀ) ಮೂಲತಃ ನಂಜನಗೂಡಿನವರು. ಆದರೆ, ಇವರ ಪೂರ್ವಜರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಬಳಿಯ ಸೊಂಡೆಕೊಪ್ಪದವರು. 1904ರ ನವೆಂರ್ 4 ರಂದು ಜನನ. ಸಿಡುಬು ರೋಗಕ್ಕೆ ತುತ್ತಾಗಿ ಎಡಗಣ್ಣು, ಎಡಗಿವಿಯ ಶಕ್ತಿ ಕಳೆದುಕೊಂಡಿದ್ದರು.  ಕೋಲಾರದಲ್ಲಿ ಪ್ರೌಢಶಾಲೆವರೆಗೂ ಶಿಕ್ಷಣದ ನಂತರ ಮೈಸೂರಿನಲ್ಲಿ ಓದು ಆರಂಭ. 1935 ರಲ್ಲಿ ಮೈಸೂರು ವಿ.ವಿ. ಇತಿಹಾಸ ವಿಭಾಗದಲ್ಲಿ ಅಧ್ಯಾಪಕರಾಗಿ ಸೇರಿ 32 ವರ್ಷದ ನಂತರ ನಿವೃತ್ತಿ.  ಕನ್ನಡ, ತೆಲುಗು, ಸಂಸ್ಕೃತ, ಇಂಗ್ಲಿಷ್‌ ಮಾತ್ರವಲ್ಲದೆ, ಜರ್ಮನ್, ಫ್ರೆಂಚ್  ಕಲಿತಿದ್ದರು. ಇತಿಹಾಸ ತಜ್ಞರೆಂದೇ ಖ್ಯಾತಿ ಪಡೆದಿದ್ದರು. ಎಂ.ಎ. ಅಧ್ಯಯನ ಮಾಡುತ್ತಿರುವಾಗಲೇ ಲಂಡನ್ ನ ಪ್ರತಿಷ್ಠಿತ ...

READ MORE

Related Books