ಈ ಕೃತಿಯಲ್ಲಿ ಇರುವ ಎಲ್ಲಾ ಬಿಡಿ ಲೇಖನಗಳು ವಿವಿಧ ಲೇಖಕರ ರಚನೆಯಾಗಿದೆ. ಮಧ್ಯಪ್ರಾಚ್ಯ ಮೂಲದ ಯಹೂದಿ ಕ್ರಿಸ್ತ ಪೂರ್ವದ ಇತಿಹಾಸ ಕೂಡ ಇವರ ವರ್ತಮಾನದಂತೆಯೇ ಒಂದು ವಿಸ್ಮಯ. ಎಲ್ಲ ರಂಗಗಳಲ್ಲಿಯೂ ತಮ್ಮದೇ ಛಾಪು ಮೂಡಿಸಿದವರು, ಇಂತಹ ಯಹೂದಿಗಳ ಏಕೈಕ ಮೂಲಭೂಮಿ, ಮಾತೃ ಭೂಮಿ ಇಸ್ರೇಲ್.. ಇಂಥ ಹಲವಾರು ವಿವರಗಳನ್ನು ಕಟ್ಟಿಕೊಡುವ ಈ ಕೃತಿಯು ಕೆ.ವಿ.ರಾಧಾಕೃಷ್ಣ ಅವರ ಸಂಪಾದಕತ್ವದಲ್ಲಿ ಮೂಡಿದೆ.
©2025 Book Brahma Private Limited.