ಟಿಬೇಟ್‌ನ ಭೌಗೋಳಿಕತೆ, ವಿಶಿಷ್ಠ ಹವಾಮಾನ, ಜನಸಂಖ್ಯಾ ಸ್ಥಿತಿಗಳುಗಳು, ರಾಜಾಧಿಪತ್ಯ ಸೇರಿದಂತೆ ಟಿಬೇಟ್‌ನ ಸಂಪೂರ್ಣ ಇತಿಹಾಸ ಹಾಗೂ ಪ್ರಸ್ತುತ ಪರಿಸ್ಥಿತಿಯ ಕುರಿತು ಸುದೀರ್ಘ ಅಧ್ಯಯನ ನಡೆಸಿರುವ ಲೇಖಕರು, ಅದನ್ನು ಬರಹರೂಪದಲ್ಲಿ ಓದುಗರಿಗೆ ನೀಡಿದ್ದಾರೆ. ಬೌದ್ಧ ಧರ್ಮದ ಪಂಥಗಳ ನಡುವಿನ ತಿಕ್ಕಾಟ, ಚೀನಾದ ಅಧಿಪತ್ಯ, ದಲೈಲಾಮಾ ಅವರ ಕುರಿತಂತೆ ಸಂಪೂರ್ಣ ಮಾಹಿತಿಯನ್ನು ಈ ಕೃತಿ ಒದಗಿಸಿದೆ.
©2025 Book Brahma Private Limited.