ಸಂತೋಷ್ ಕುಮಾರ್ ಮೆಹೆಂದಳೆ ಅವರು ಎಂಟೆಬೆ ಕೃತಿಯು ದೇಶ, ದೇಶಪ್ರೇಮದ ಆಯಾಮದಲ್ಲಿ ಮೂಡಿಬಂದಿರುವ ಕೃತಿ. ಒಂದು ದೇಶ ತನ್ನನ್ನು ತಾನು ರಾಜಕೀಯವಾಗಿ ಎಷ್ಟೇ ಪ್ರಭಾವವನ್ನು ಗಳಿಸಿಕೊಂಡರೂ, ಸೇನೆ, ಗುಪ್ತಚರ ಇಲಾಖೆ, ಸದಾಕಾಲವೂ ದೇಶದ ಬಗ್ಗೆ ಯೋಚಿಸುವ, ದೇಶಕ್ಕಾಗಿ ಯಾವಮಟ್ಟಕ್ಕೂ ಹೆದರದೆ, ನಿರ್ಧಾರ ತೆಗೆದುಕೊಳ್ಳುವ ಛಾತಿ ಕ ಇಸ್ರೇಲ್‌ಗಿದೆ ಎನ್ನುತ್ತ ಅದರ ಹಿಂದಿನ ಕಾರಣವನ್ನು ವಿವರಿಸುತ್ತಾ ಹೋಗಿದ್ದಾರೆ ಲೇಖಕರು.
ಈ ಕೃತಿಗೆ ಕ.ಸಾ.ಪ ಕೊಡಮಾಡುವ 2019ನೇ ಸಾಲಿನ ಗುಬ್ಬಿ ಸೋಲೂರು ಮುರುಗಾರಾಧ್ಯ ದತ್ತಿ ಪ್ರಶಸ್ತಿ ದೊರೆತಿದೆ.
©2025 Book Brahma Private Limited.