`ಆಧುನಿಕೋತ್ತರವಾದ' ಎಂಬುದು ಲೇಖಕ ಡಾ. ರಾಜೇಂದ್ರ ಚೆನ್ನಿ ಅವರ ಕೃತಿ. 20ನೇ ಶತಮಾನದ ಕೊನೆಯಲ್ಲಿ ಯುರೋಪಿನಲ್ಲಿ ಬೆಳೆದ ‘ಆಧುನಿಕೋತ್ತರವಾದವು ಹತ್ತು ಹಲವು ಆಯಾಮಗಳನ್ನು ಪಡೆಯಿತು. ಸಾರ್ವಜನಿಕ ಅಭಿಪ್ರಾಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿತು. ಆಧುನಿಕೋತ್ತರವಾದವು ವ್ಯವಸ್ಥೆಯ ಒಳಗೂ-ಹೊರಗೂ ತನ್ನ ಬಾಹುಗಳನ್ನು ಹೇಗೆ ಚಾಚುತ್ತಾ ಬಂತು, ಅದರಿಂದ ಆದ ಹಾನಿಗಳು, ಉಂಟು ಮಾಡಿದ ಪಲ್ಲಟಗಳು, ಸ್ಥಿತ್ಯಂತರಗಳು ಇತ್ಯಾದಿ ಕುರಿತು ಒಳನೋಟ ನೀಡುವ ಕೃತಿ ಇದು.
©2024 Book Brahma Private Limited.