ನೆಹರು ನಡಿಗೆ ಮುರಳಿ ಮೋಹನ್ ಕಾಟಿ ಮತ್ತು ಸತೀಶ್ ನಾಯಕ್ ಅವರ ಸಂಪಾದಕತ್ವದ ಕೃತಿಯಾಗಿದೆ. ಕಾಲ, ದೇಶ, ವರ್ತಮಾನದ ಜೊತೆಗೆ ಮುಖಾಮುಖಿಯಾಗದ ಸಿದ್ದಾಂತ ಸವಕಲು ಆಗುತ್ತದೆ. ಹೀಗಾಗಿಯೇ ಇಂದಿಗೂ ಗಾಂಧಿ, ಅಂಬೇಡ್ಕರ್, ಲೋಹಿಯಾ ಸಿದ್ದಾಂತಗಳು ಹೆಚ್ಚು ಚರ್ಚೆಯಾಗುತ್ತಿದೆ. ಇದರ ಜೊತೆಗೆ ಇಂದು ನೆಹರು ವಾದವೂ ಹೆಚ್ಚಾಗಿ ಚರ್ಚೆಯಾಗುತ್ತಿರುವುದು ನನ್ನ ಮಟ್ಟಿಗಂತೂ ಆಶಯದ ಬೆಳವಣಿಗೆ. ಈ ನಿಟ್ಟಿನಲ್ಲಿ "ನೆಹರೂ ನಡಿಗೆ" ಎಂಬ ಪುಸ್ತಕವನ್ನ ಪ್ರತಿಯೊಬ್ಬರೂ ಓದಿ ಪ್ರೋತ್ಸಾಹಿಸಬೇಕಿದೆ. ಈ ಪುಸ್ತಕದಲ್ಲಿ ಅಚ್ಚಗಿರುವ ಪ್ರತಿಯೊಬ್ಬರ ಲೇಖನಗಳು ಪೂರ್ವಗ್ರಹ ಪೀಡಿತ ಮನಸ್ಥಿತಿಗಳನ್ನ ಕಳಚಿಡಲಿದೆ. ಕೆಲವರ ಕಣ್ಣಿನ ಪೊರೆಗಳನ್ನಂತೂ ಅದಾಗಿಯೇ ತೆರೆದಿಡುವುದರಲ್ಲಿ ಅನುಮಾನವೇ ಇಲ್ಲ ಎನ್ನುತ್ತಾರೆ ಬಿ ಕೆ ಹರಿಪ್ರಸಾದ್.
©2025 Book Brahma Private Limited.