ಲೇಖಕರಾದ ಕೆ.ಫಣಿರಾಜ್ ಮತ್ತು ಡಾ. ಜಿ ರಾಮಕೃಷ್ಣ ಕನ್ನಡಕ್ಕೆ ಅನುವಾದಿಸಿರುವ ಕೃತಿ ‘ಲೂಯಿ ಬೋನಪಾರ್ಟೆಯ ಹದಿನೆಂಟನೇ ಬ್ರೂಮೇರ್ ಮತ್ತು ಕೂಲಿಗೆಲಸ ಹಾಗೂ ಬಂಡವಾಳ’ ಕ್ರಿಯಾ-ನವಕರ್ನಾಟಕ ಜಂಟಿ ಯೋಜನೆಯಲ್ಲಿ ಪ್ರಕಟಗೊಂಡಿದೆ . ಬಂಡವಾಳಶಾಹಿ ಸಮಾಜದಲ್ಲಿ ವರ್ಗ ಹೋರಾಟಕ್ಕೆ ಸ್ಫುರಣೆ ನೀಡುವ ಆರ್ಥಿಕ ಸಂಬಂಧಗಳ ಚೌಕಟನ್ನು ಜನಸಾಮಾನ್ಯಯರಿಗೆ ಅರಿವಾಗುವಂತೆ ತಿಳಿಯಹೇಳುವುದು ಮಾರ್ಕ್ಸ್ ಅವರ ಕೂಲಿಗೆಲಸ ಹಾಗೂ ಬಂಡವಾಳ ಕೃತಿಯ ಗುರಿ.
©2024 Book Brahma Private Limited.