ವಜ್ರಚೂಡಾಮಣಿ

Author : ಎಸ್. ಎಫ್. ಜಕಬಾಳ

Pages 56

₹ 10.00




Year of Publication: 1994
Published by: ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ
Address: ನೃಪತುಂಗ ರಸ್ತೆ, ಬೆಂಗಳೂರು.

Synopsys

‘ವಜ್ರಚೂಡಾಮಣಿ’ ಜನಪದ ರಂಗಕಲಾ ಪ್ರಕಾರಕ್ಕೆ ಸೇರಿದ ಒಂದು ಹಸ್ತಪ್ರತಿ. ಪ್ರಸ್ತುತ ಈ ಕೃತಿಯಲ್ಲಿ ಸಿದ್ದಪ್ಪ ಜಕಬಾಳ ಅವರು ವಜ್ರಚೂಡಾಮಣಿಯನ್ನು ಸಂಗ್ರಹಿಸಿ ಸಂಪಾದಿಸಿದ್ದಾರೆ. ವಜ್ರಚೂಡಾಮಣಿಯ ಸಂಗ್ರಹಿತ ಭಾಗ ಇಲ್ಲಿದೆ.

About the Author

ಎಸ್. ಎಫ್. ಜಕಬಾಳ
(01 June 1956)

ಎಸ್.ಎಫ್. ಜಕಬಾಳ (ಡಾ. ಸಿದ್ಧಣ್ಣ ಫಕೀರಪ್ಪ ಜಕಬಾಳ) ಅವರು ಮೂಲತಃ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಬೆನಕಟ್ಟಿ ಗ್ರಾಮದವರು. (ಜನನ: 01-06-1956) ತಂದೆ ಫಕೀರಪ್ಪ, ತಾಯಿ ಸಿದ್ಧಪ್ಪ. ಗೋಕಾಕ್ ನ ಜೆಎಸ್ ಎಸ್ ಕಾಲೇಜಿನಿಂದ ಬಿ.ಎ. ಹಾಗೂ  ಧಾರವಾಡದ ಕರ್ನಾಟಕ ವಿ.ವಿ.ಯಿಂದ ಎಂ.ಎ. ನಂತರ ‘ನಾಟ್ಯಭೂಷಣ ಶ್ರೀ ಏಣಗಿ ಬಾಳಪ್ಪನವರ ಕಲಾ ವೈಭವ ನಾಟ್ಯ ಸಂಘ, ಬೆಳಗಾವಿ’ ಕುರಿತು ಮಹಾಪ್ರಬಂಧ. ಮಂಡಿಸಿ ಪಿಎಚ್ ಡಿ  ಪದವೀಧರರು. ಗದಗ ನಗರದ ಕೆ.ಎಸ್.ಎಸ್. ಮಹಾವಿದ್ಯಾಲಯದ ಪ್ರಾಚಾರ್ಯ ರಾಗಿ (2016)  ನಿವೃತ್ತರು. ಸದ್ಯ ಇದೇ ಕಾಲೇಜಿನಲ್ಲಿ ಸಂಶೋಧನಾ ಮಾರ್ಗದರ್ಶಕರಾಗಿದ್ದಾರೆ.  ರಂಗಾಯಣದಲ್ಲಿ ತರಬೇತಿ ಪಡೆದ ಇವರು ಆಡಳಿತದಲ್ಲಿ ಕನ್ನಡ ಶಿಬಿರ ನಿರ್ದೇಶಕರು, ದೊಡ್ಡಾಟ ಶಿಬಿರ ಸಂಚಾಲಕರು, ...

READ MORE

Related Books