ಸಂತಾನ ಹೀನತೆ ಪುರುಷ ಹಾಗೂ ಮಹಿಳೆಯರಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯ. ಈ ಬಗ್ಗೆ ಬಹುತೇಕರಲ್ಲಿ ಮೂಡ ನಂಬಿಕೆಗಳಿವೆ. ಮುಕ್ತವಾಗಿ ಮಾತನಾಡಿ ಬಗೆಹರಿಸಿಕೊಳ್ಳಬಹುದಾದ ಮಾರ್ಗವು ತಿಳಿಯದೆ ಅನೇಕ ಗೊಂದಲ, ಮತ್ತಷ್ಟು ಸಮಸ್ಯೆಗಳಲ್ಲಿ ಸಿಕ್ಕಿ ನರಳುವವರಿದ್ದಾರೆ. ಅಂತಹ ಎಲ್ಲ ಕಾರಣಗಳನ್ನು ವೈಜ್ಞಾನಿಕ ದೃಷ್ಟಿಯಿಂದ ಚರ್ಚಿಸಿ, ಮಹಿಳೆ ಮತ್ತು ಪುರುಷ ಇಬ್ಬರಲ್ಲಿ ಯಾರಿಗೆ ಯಾವ ತೊಂದರೆಗಳಿವೆ, ಚಿಕಿತ್ಸೆ ಏನು ಎಂಬುದರ ವಿವರಣೆಯನ್ನು ‘ಸಂತಾನಹೀನತೆ’ ಕೃತಿಯಲ್ಲಿ ತಿಳಿಸಲಾಗಿದೆ.
ಕೃತಕ ಗರ್ಭಧಾರಣೆ, ಬಾಡಿಗೆ ತಾಯ್ತನಗಳೊಂದಿಗೆ ಗರ್ಭಕೋಶದ ಕಸಿ ಕುರಿತಾಗಿಯೂ ವಿವರಗಳಿವೆ.
©2025 Book Brahma Private Limited.